ದಾವಣಗೆರೆ, ಅ. 28 – ಬಿ.ಇಡಿ ಕೋರ್ಸ್ಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 14 ಅರ್ಜಿ ಸಲ್ಲಿಸಲು ಕೊನೆ ದಿನ. ವಿವರಕ್ಕೆ ಡಯಟ್ ಹಿರಿಯ ಉಪನ್ಯಾಸಕ ಮಹಮ್ಮದ್ ಅಯೂಬ್ ಸೊರಬ್ (9164489972), ಡಯಟ್ ಶಿಕ್ಷಕಿ ಶಾಂತಾ ಮುಧೋಳ್ (9844401092), ಕಚೇರಿಯ ದೂ.ಸಂ. 08192 -231156 ಯನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಇಲಾಖಾ ವೆಬ್ಸೈಟ್ https://Schooleducation.karnataka.gov.in/ನಲ್ಲಿ ಪ್ರಕಟಿಸಲಾಗಿದೆ.
November 22, 2024