ಸುದ್ದಿ ವೈವಿಧ್ಯ, ಹೊನ್ನಾಳಿಹೊನ್ನಾಳಿ ಪ್ರಶಾಂತ್ ಬಣ್ಣಜ್ಜಿ ಆಯ್ಕೆSeptember 4, 2024September 4, 2024By Janathavani0 ಹೊನ್ನಾಳಿ, ಸೆ. 3 – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿಯ ಹೆಚ್ ಬಿ. ಪ್ರಶಾಂತ್ ಬಣ್ಣಜ್ಜಿ ಅವರನ್ನು ಆಯ್ಕೆ ಮಾಡಿರುವುದಾಗಿ ಸಮಿತಿಯ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ. ಹೊನ್ನಾಳಿ