ಆನೆಕೊಂಡದಲ್ಲಿ ಶ್ರೀ ಬಸವೇಶ್ವರ ಜಾತ್ರೆ

ಆನೆಕೊಂಡದಲ್ಲಿ ಶ್ರೀ ಬಸವೇಶ್ವರ ಜಾತ್ರೆ

ದಾವಣಗೆರೆ, ಆ.6- ಸಮೀಪದ  ಆನೆಕೊಂಡ ಸಮೀಪದ ಶ್ರೀ ಮರಡಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಇದೇ ದಿನಾಂಕ 26 ರ ಕಡೇ ಸೋಮವಾರ ಹಮ್ಮಿಕೆೋಳ್ಳಲಾಗಿದ್ದು, 24 ರಂದು ಶನಿದೇವರ ಪುರಾಣ ಹಾಗೂ 25ರಂದು ರಾತ್ರಿ 9 ಗಂಟೆಗೆ ಭಜನಾ ಕಾರ್ಯಕ್ರಮವಿರುತ್ತದೆ ಎಂದು ಶ್ರೀ ಮರಡಿ ಬಸವೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ತಿಳಿಸಿದೆ.

error: Content is protected !!