ಸುದ್ದಿ ವೈವಿಧ್ಯಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜಯಮ್ಮJuly 19, 2024July 19, 2024By Janathavani0 ದಾವಣಗೆರೆ, ಜು. 18 – ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷರನ್ನಾಗಿ ನಗರದ ಕು. ಜಯಮ್ಮ ಹೆಚ್.ಸಿ. ಅವರನ್ನು ನೇಮಕ ಮಾಡಲಾಗಿದೆ ಎಂದು ಮೋರ್ಚಾದ ರಾಜ್ಯಾಧ್ಯಕ್ಷರಾದ ಸಿ. ಮಂಜುಳಾ ತಿಳಿಸಿದ್ದಾರೆ. ದಾವಣಗೆರೆ