ದಾವಣಗೆರೆ, ಜು. 18- ದಾವಣಗೆೆರೆ ಗುಪ್ತಾ ಶಾಪೆಯಲ್ಲಿ ಗುರುವಾರ ಮಧ್ಯೆ ರಾತ್ರಿ 12 ಗಂಟೆಗೆ `ಸ್ಯಾಂಸಂಗ್ ಗ್ಯಾಲಕ್ಷಿ -ಝೆಡ್ ಪೋಲ್ಡ್- 6′ ಹೊಸ ಮೊಬೈಲ್ ಬಿಡುಗಡೆ ಮಾಡಲಾಯಿತು.
ಇದನ್ನು ಗ್ರಾಹಕರಾದ ಕಂಸಾಗರದ ಪ್ರದೀಪ್, ಕಂದಗಲ್ಲು ಲೋಹಿತ್ ಹಾಗೂ ಸುಬ್ರಹ್ಮಣಿ ಕುಪ್ಪುರಾಜ್ ಇವರು ಹೊಸ ಪ್ರಾಡಕ್ಟಗಳನ್ನು ಖರೀದಿಸುವ ಮೂಲಕ ಪ್ರಥಮ ಗ್ರಾಹಕರಾಗಿ ಹೊರ ಹೊಮ್ಮಿದರು.
ಈ ವೇಳೆ ಜಿಲ್ಲಾ ವಿತರಕರಾದ ಪ್ರಶಾಂತ ಗುಪ್ತಾ, ಏರಿಯಾ ಮ್ಯಾನೇಜರ್ ವಿನಯ, ಸಂತೋಷ್ ಹಾಗೂ ತಾಹೀರ್ ಉಪಸ್ಥಿತರಿದ್ದರು.