ದಾವಣಗೆರೆ, ಸುದ್ದಿ ವೈವಿಧ್ಯಅಜ್ಜಿ ಹಬ್ಬJuly 15, 2024July 15, 2024By Janathavani0 ಮಕ್ಕಳಿದ್ದ ಮನೆಯಲ್ಲಿ ರೋಗ ರುಜಿನಗಳು ಬಾರದಿರಲಿ, ಸಾಂಕ್ರಾಮಿಕ ರೋಗಗಳು ಹರಡದಿರಲಿ, ಮಳೆ-ಬೆಳೆ ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿ ಆಷಾಢ ಮಾಸದಲ್ಲಿ ಅಜ್ಜಿ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಮಂಗಳವಾರ ಜಿಗಳಿ ಹಾಗೂ ಕುಂಬಳೂರಿನಲ್ಲಿ ಸಾಮೂಹಿಕವಾಗಿ ಅಜ್ಜಿ ಹಬ್ಬ ಆಚರಿಸಲಾಯಿತು. ದಾವಣಗೆರೆ