ಹರಿಹರ, ಜೂ.11- ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ ಲಲಿತಮ್ಮ ಅವರಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸನ್ಮಾನಿಸಿ, ಬೀಳ್ಕೊಡುಗೆ ನೀಡಿದರು. ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ
ಡಾ. ಹನುಮಾನಾಯ್ಕ್, ಡಾ. ಸವಿತಾ, ಡಾ. ನಾಗರಾಜ್, ಡಾ. ಕಿರಣ್ ಹೋವಳೆ, ಡಾ. ಪ್ರತಾಪ್, ಡಾ. ಅನುಷ, ಡಾ. ಭಕ್ತವತ್ಸಲ, ಡಾ. ರಾಘವೇಂದ್ರ, ಸ್ಟಾಪ್ ನರ್ಸ್ ಗಳಾದ ಗೀತಮ್ಮ, ರೂಪಾ, ಕುಸುಮಾ, ಸುಮಂಗಳಾ, ಮಂಜುಳಾ, ತಾರಕೇಶ್ವರಿ, ಕವಿತಾ, ಲಕ್ಷ್ಮಿ, ಶ್ವೇತಾ, ಸುಜಾತ, ಸವಿತಾ, ನಾಗರತ್ನ, ನಳಿನಾ, ಲ್ಯಾಬ್ ಅಶ್ರಪ್ ಆಲಿ, ವಿಜಯಕುಮಾರ್, ರೋಷನ್ ಆಲಿ, ಕುಮಾರ್, ನಾಗರಾಜ್, ರಫೀಕ್, ಸುರೇಶ್, ಮಂಜುನಾಥ್ ಹಣಿಗಿ ಹಾಗೂ ಇತರರು ಇದ್ದರು.
January 8, 2025