ಎಆರ್‌ಜಿಯಲ್ಲಿ ಇಂದು ಸಮಾರೋಪ

ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿರುವ ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳು : ಎಸ್‌.ಜಿ. ಕರಿಸಿದ್ದಪ್ಪ, ಪ್ರೊ. ಸಿ.ಎಚ್‌. ಮುರುಗೇಂದ್ರಪ್ಪ, ಬಿ.ಟಿ. ಪ್ರಕಾಶ್‌. ಪ್ರತಿಭಾ ಪುರಸ್ಕಾರ : ಎ.ಜಿ. ಮಂಜುನಾಥ್‌. ಉಪಸ್ಥಿತಿ : ಡಾ. ಜಿ.ಬಿ. ಬೋರಯ್ಯ. ಅಧ್ಯಕ್ಷತೆ :  ಕೆ. ಬೊಮ್ಮಣ್ಣ.

error: Content is protected !!