ಹರಿಹರ, ಸೆ. 19 – ನಡವಲ ಪೇಟೆ ಯುವಕ ಸಂಘದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿ ಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ದುರಗೋಜಿ ಮಹೋನ್, ಮಹೇಂದ್ರಕರ್ ಜಗ ದೀಶ್, ಸತ್ಯನಾರಾಯಣ, ರಾಕೇಶ್ ತೇಲ್ಕರ್, ರಾಘವೇಂದ್ರ ತೇಲ್ಕರ್, ಆಕಾಶ್ ಮಹೇಂದ್ರಕರ್, ಗಣೇಶ ಪೈ, ಕಿರಣ್ ಮೇಗೋಟಿ, ಬಿ.ಎಸ್. ಕಿರಣ್, ದಿಪಕ್ ಪಾಳಂಕರ್, ಗಂಗಾಧರ ದುರುಗೋಜಿ, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು.
January 16, 2025