ದಾವಣಗೆರೆ, ಜೂ.4- ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋ ಕಾರ್ಯಕ್ರಮವನ್ನು ಗ್ರಾಹಕರಾದ ಸುನಿತ, ಶುಭಾ, ಸಂಜನ ಉದ್ಘಾಟಿಸಿದರು. ಇಂದಿನಿಂದ ಇದೇ ದಿನಾಂಕ 11 ರವರೆಗೆ ಡೈಮಂಡ್ ಶೋ ಆಫರ್ ನಡೆಯಲಿದೆ. ಗ್ರಾಹಕರಿಗೆ ವಜ್ರದ ಮೌಲ್ಯದ ಮೇಲೆ ಶೇ. 20 ರವರೆಗೆ ರಿಯಾಯಿತಿ ನೀಡಲಾಗುವುದು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಬೇಸಿಲ್ ರಾಜನ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
December 28, 2024