ಸುದ್ದಿ ಸಂಗ್ರಹಸೋಲಾರ್ ಪ್ಯಾನಲ್, ಬ್ಯಾಟರಿ ಕಳ್ಳತನJune 2, 2023June 10, 2023By Janathavani0 ದಾವಣಗೆರೆ, ಜೂ. 1- ಕಡರನಾಯಕನಹಳ್ಳಿ ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಸುಮಾರು 45 ಸಾವಿರ ರೂ. ಬೆಲೆ ಬಾಳುವ ಸೋಲಾರ್ ಪೆನಾಲ್, ಬ್ಯಾಟರಿ ಹಾಗೂ ಲೈಟುಗಳು ಕಳ್ಳತನವಾಗಿರುವ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾವಣಗೆರೆ