ದಾವಣಗೆರೆ, ಮೇ 25- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆನ್ಲೈನ್ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿ ಕೋರ್ಸ್ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಇಲಾಖಾ ವೆಬ್ಸೈಟ್ www.cite.karnataka.gov.inನಲ್ಲಿ ಯಾವುದೇ ಸರ್ಕಾರಿ ತರಬೇತಿ ಸಂಸ್ಥೆ ಅಥವಾ ಇಂಟರ್ನೆಟ್ ಕೆಫೆ/ಸೈಬರ್ ಸೆಂಟರ್ನಲ್ಲಿ ರಾಜ್ಯದ ಯಾವುದೇ ಭಾಗದಿಂದ ಮೇ 24ರಿಂದ ಜೂನ್ 7ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
March 13, 2025