ಸುದ್ದಿ ಸಂಗ್ರಹಗುಡಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಜಯ್ಯಮ್ಮMay 26, 2023May 26, 2023By Janathavani0 ದಾವಣಗೆರೆ, ಮೇ 25- ತಾಲ್ಲೂಕಿನ ಗುಡಾಳು ಗ್ರಾಮ ಪಂಚಾ ಯಿತಿ ಅಧ್ಯಕ್ಷರಾಗಿ ಶ್ರೀಮತಿ ಜಯ್ಯಮ್ಮ ತಿಪ್ಪೇಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ. ರಾಘವೇಂದ್ರ ನಾಯ್ಕ್ ತಿಳಿಸಿದ್ದಾರೆ. ದಾವಣಗೆರೆ