ಪ್ರಮುಖ ಸುದ್ದಿಗಳುಬಣ್ಣದ ಕೊಡೆ..May 25, 2023May 25, 2023By Janathavani0 ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಗಳಲ್ಲಿ ಕೊಡೆಗಳ ಮಾರಾಟ ಆರಂಭವಾಗಿದೆ. ದಾವಣಗೆರೆಯ ಹದಡಿ ರಸ್ತೆಯಲ್ಲಿ ಯುವಕನೊಬ್ಬನಿಂದ ಕೊಡೆ ಖರೀದಿಸುತ್ತಿರುವ ಗ್ರಾಹಕರು. ದಾವಣಗೆರೆ