Tag: Pavitra ramayya

Home Pavitra ramayya
ಕೊನೆಯ ಭಾಗದ ರೈತರಿಂದ ಪವಿತ್ರ ರಾಮಯ್ಯ ಅವರಿಗೆ ಸನ್ಮಾನ
Post

ಕೊನೆಯ ಭಾಗದ ರೈತರಿಂದ ಪವಿತ್ರ ರಾಮಯ್ಯ ಅವರಿಗೆ ಸನ್ಮಾನ

ಭದ್ರಾ ಅಚ್ಚುಕಟ್ಟಿನ  ಕೊನೆ ಭಾಗಗಳಾದ ತ್ಯಾವಣಗಿ ಹಾಗೂ ಕುಕ್ಕುವಾಡ ಗ್ರಾಮಗಳಿಗೆ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಭೇಟಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದರು.

ನರೇಗಾ ಯೋಜನೆಯಡಿ ಡಿ.ಬಿ.ಕೆರೆ ಪಿಕಪ್‌ ಕಾಲುವೆಗಳ ಹೂಳು ತೆಗೆಸಿ
Post

ನರೇಗಾ ಯೋಜನೆಯಡಿ ಡಿ.ಬಿ.ಕೆರೆ ಪಿಕಪ್‌ ಕಾಲುವೆಗಳ ಹೂಳು ತೆಗೆಸಿ

ಮಲೇಬೆನ್ನೂರು : ನರೇಗಾ ಯೋಜನೆಯಡಿ ಭದ್ರಾ ಹಾಗೂ ದೇವರಬೆಳಕೆರೆ ಪಿಕಪ್‌ ಕಾಲುವೆಗಳ ಹೂಳು ತೆಗೆಸಲು ಕ್ರಮ ವಹಿಸಿ ಎಂದು ಜಿ.ಪಂ. ಹಾಗೂ ಗ್ರಾ.ಪಂ.ಗಳಿಗೆ ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಹೇಳಿದರು.

ಭತ್ತ ಕಟಾವಿಗೆ ಬರುವ ತನಕ ಜೊತೆ ಇರುವೆ
Post

ಭತ್ತ ಕಟಾವಿಗೆ ಬರುವ ತನಕ ಜೊತೆ ಇರುವೆ

ಮಲೇಬೆನ್ನೂರು : ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಗಳಿಗೆ ಭೇಟಿ ನೀಡಿ, ನೀರು ನಿರ್ವಹಣೆ ಕುರಿತು ರೈತರ ಸಮಸ್ಯೆಗಳನ್ನು ಆಲಿಸಿದರು.