Tag: Malebennur

Home Malebennur
ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು
Post

ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು

ಮಲೇಬೆನ್ನೂರು : ಸಂವಿಧಾನಿಕ ಹಕ್ಕುಗಳನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಈ ಹಿಂದೆ ಎಲ್‌.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಅಧ್ಯಯನ ವರದಿ ಕೊಟ್ಟಾಗ ಆ ವರದಿಯನ್ನು ಸುಟ್ಟು ಹಾಕಿರುವವರು ಈಗ ಮೀಸಲಾತಿ ಕೇಳುತ್ತಿದ್ದಾರೆ

ಮಲೇಬೆನ್ನೂರು : ಪಡಿತರ ವಿತರಕರಿಂದ ಕಮೀಷನ್‌ ಹೆಚ್ಚಳಕ್ಕೆ ಮನವಿ
Post

ಮಲೇಬೆನ್ನೂರು : ಪಡಿತರ ವಿತರಕರಿಂದ ಕಮೀಷನ್‌ ಹೆಚ್ಚಳಕ್ಕೆ ಮನವಿ

ಮಲೇಬೆನ್ನೂರು : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರನ್ನು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಭೇಟಿ ಮಾಡಿ ಸರ್ಕಾರಿ ಪಡಿತರ ವಿತರಕರ ಕುಂದುಕೊರತೆಗಳ ಕುರಿತು ಮನವಿ ಮೂಲಕ ಗಮನ ಸೆಳೆಯಲಾಯಿತು.

ಮಲೇಬೆನ್ನೂರು ನೀರಾವರಿ ಕಛೇರಿ  ಸ್ಥಳಾಂತರಿಸದಂತೆ ನಿಗಮಕ್ಕೆ ಮನವಿ
Post

ಮಲೇಬೆನ್ನೂರು ನೀರಾವರಿ ಕಛೇರಿ ಸ್ಥಳಾಂತರಿಸದಂತೆ ನಿಗಮಕ್ಕೆ ಮನವಿ

ಬೆಂಗಳೂರು : ಹರಿಹರ ತಾಲ್ಲೂಕಿನ ಮಲೇಬೆನ್ನೂರು ನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ವರ್ಗಾವಣೆ ಮಾಡಬೇಡಿ

ವಾಲ್ಮೀಕಿ ಜಾತ್ರೆ ನಿಮಿತ್ತ ಬೈಕ್‌ ರಾಲಿ
Post

ವಾಲ್ಮೀಕಿ ಜಾತ್ರೆ ನಿಮಿತ್ತ ಬೈಕ್‌ ರಾಲಿ

ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಮಲೇಬೆನ್ನೂರಿನಿಂದ ಹರಿಹರ ಮಾರ್ಗವಾಗಿ ರಾಜನಹಳ್ಳಿ ಮಠದವರೆಗೆ ಬೈಕ್ ರಾಲಿಯನ್ನು ನಡೆಸಲಾಯಿತು.

ವಾಲ್ಮೀಕಿ ಜಾತ್ರೆ: ರಾಜನಹಳ್ಳಿ ಪೀಠದಲ್ಲಿ ಹಂದರ ಕಂಬ ಪೂಜೆ
Post

ವಾಲ್ಮೀಕಿ ಜಾತ್ರೆ: ರಾಜನಹಳ್ಳಿ ಪೀಠದಲ್ಲಿ ಹಂದರ ಕಂಬ ಪೂಜೆ

ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದ ಮಹಾಮಂಟಪ ನಿರ್ಮಾಣಕ್ಕೆ ಸೋಮವಾರ ಹಂದರ ಕಂಬ ಪೂಜೆಯನ್ನು ಸಲ್ಲಿಸಲಾಯಿತು.

Post

ಬಸವ ಕಲ್ಯಾಣದಲ್ಲಿ ಬೇಡ ಜಂಗಮ ಸಮಾವೇಶ

ಮಲೇಬೆನ್ನೂರು : ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಬೇಡಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಬಿ.ಡಿ. ಹಿರೇಮಠರವರ ನೇತೃತ್ವದಲ್ಲಿ ಇದೇ ದಿನಾಂಕ 7 ರಂದು ಬೆಳಿಗ್ಗೆ 11 ಗಂಟೆಗೆ  ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಥೇರ ಮೈದಾನ ಸಭಾ ಭವನದಲ್ಲಿ  ಬೇಡ ಜಂಗಮರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಮಲೇಬೆನ್ನೂರಿನ ನೀರಾವರಿ ಕಛೇರಿ ಸ್ಥಳಾಂತರಕ್ಕೆ ಕೈ ಹಾಕಿದರೆ ಹೋರಾಟ
Post

ಮಲೇಬೆನ್ನೂರಿನ ನೀರಾವರಿ ಕಛೇರಿ ಸ್ಥಳಾಂತರಕ್ಕೆ ಕೈ ಹಾಕಿದರೆ ಹೋರಾಟ

ಮಲೇಬೆನ್ನೂರು : ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ಸ್ಥಳಾಂತರ ಮಾಡಲು ಬಿಡುವುದಿಲ್ಲ

Post

ಮಲೇಬೆನ್ನೂರಿನ ಚಾನಲ್‌ನಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ಬಸವಾಪಟ್ಟಣ ವ್ಯಾಪ್ತಿಯ 8ನೇ ಜೋನ್ ಚಾನಲ್‌ನಲ್ಲಿ ಎರೆಬೂದಿಹಾಳ್ ಗ್ರಾಮದ ಹನುಮಂತಗೌಡ್ರು ಎಂಬುವವರ ಜಮೀನಿನ ಮುಂಭಾಗದ ಚಾನಲ್ ನೀರಿನಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಲ್ಮೀಕಿ ಜಾತ್ರೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ
Post

ವಾಲ್ಮೀಕಿ ಜಾತ್ರೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ

ಮಲೇಬೆನ್ನೂರು : ವಾಲ್ಮೀಕಿ ಜಾತ್ರೆಯ ತಾತ್ಕಾಲಿಕ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾದರಿಂದ 1.99 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.