Tag: Dr. S.M. Shivaprasad

Home Dr. S.M. Shivaprasad
ಕಲ್ಪನಾ ಶಕ್ತಿಯ ಪ್ರಶ್ನೆಗಳು ಸಂಶೋಧನೆಗೆ ದಾರಿ
Post

ಕಲ್ಪನಾ ಶಕ್ತಿಯ ಪ್ರಶ್ನೆಗಳು ಸಂಶೋಧನೆಗೆ ದಾರಿ

ಕುತೂಹಲ ಹಾಗೂ ಕಲ್ಪನಾ ಶಕ್ತಿಗಳಿಂದಾಗಿ ಸಣ್ಣ ಪ್ರಶ್ನೆಗಳೂ ಸಹ ದೊಡ್ಡ ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಧಾರವಾಡದ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ್ ಹೇಳಿದ್ದಾರೆ.