Tag: ಸಾಣೇಹಳ್ಳಿ

Home ಸಾಣೇಹಳ್ಳಿ

ಸಾಣೇಹಳ್ಳಿ ಸುತ್ತ-ಮುತ್ತ ತೆಂಗಿಗೆ ಬಿಳಿ ನೊಣಗಳ ಹಾವಳಿ ; ಕೃಷಿ ಸಚಿವರ ಗಮನ ಸೆಳೆದ ಶ್ರೀಗಳು

ಸಾಣೇಹಳ್ಳಿ : ಇಲ್ಲಿನ ಶ್ರೀಮಠಕ್ಕೆ ಸೇರಿದ ಮತ್ತು ಸುತ್ತಮುತ್ತಲಿನ ತೆಂಗಿನ ತೋಟ ಗಳಿಗೆ ಕಳೆದ ಒಂದು ತಿಂಗಳಿನಿಂದ ತೀವ್ರ ರೋಗಬಾಧೆ ಕಾಣಿಸಿಕೊಂಡಿದ್ದು, ಅನೇಕ ರೈತರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಬಳಿ ತಮ್ಮ ಅಳಲನ್ನು ತೋಡಿ ಕೊಂಡಿದ್ದರು.

ಸಾಣೇಹಳ್ಳಿ: ಮೂರು ನಾಟಕಗಳಿಗೆ ಬಹುಮಾನ

ಸಾಣೇಹಳ್ಳಿ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶ ನದಲ್ಲಿ ಶ್ರೀ ಶಿವಕುಮಾರ ಕಲಾ ಸಂಘದ ಸಹಯೋಗ ದೊಂದಿಗೆ ಕಳೆದ ಡಿಸೆಂಬರ್ 26 ರಿಂದ 31ರವರೆಗೆ   ಸಾಣೇಹಳ್ಳಿಯಲ್ಲಿ ಪ್ರದರ್ಶಿಸಲಾದ   ಮೂರು ನಾಟಕಗಳಿಗೆ ಬಹುಮಾನ ಪ್ರಕಟಿಸಲಾಗಿದೆ. 

ಸಂಗಮೇಶ ಸೌದತ್ತಿ ಹೇಳಿಕೆಗೆ ಸಾಣೇಹಳ್ಳಿ ಪಂಡಿತಾರಾಧ್ಯ ಆಕ್ಷೇಪ

ಸಾಣೇಹಳ್ಳಿ : ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಂಗಮೇಶ ಸೌದತ್ತಿ ಅವರು `ಬಸವಣ್ಣನವರು ಹೊಸ ಧರ್ಮವನ್ನು ಹುಟ್ಟಿ ಹಾಕಲಿಲ್ಲ’ ಎಂಬ ಅಪ್ಪಟ ಸುಳ್ಳು ಹೇಳಿಕೆ ನೀಡಿರುವುದಕ್ಕೆ ಸಾಣೇಹಳ್ಳಿಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಣ, ಅಧಿಕಾರದ ಅಮಲು ಏರಿದವರಿಗೆ ಮಠವಾದರೇನು, ಸರ್ಕಾರವಾದರೇನು ?

ಸಾಣೇಹಳ್ಳಿ : ಹಣ, ಅಧಿಕಾರದ ಅಮಲು ಏರಿದವರಿಗೆ ಮಠವಾದರೇನು, ಸರ್ಕಾರವಾದರೇನು? ಅಂಥವರು ಹಣ, ಅಧಿಕಾರಕ್ಕಾಗಿ ಎಂಥ ತತ್ವ-ಸಿದ್ಧಾಂತ, ಆದರ್ಶಗಳನ್ನೂ ಬೇಕಾದರೂ ಗಾಳಿಗೆ ತೂರಬಲ್ಲರು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀಕ್ಷ್ಣವಾಗಿ ಹೇಳಿದರು.