ಆಗಸದಲ್ಲಿ ಸೂರ್ಯ ಮತ್ತು ಚಂದ್ರನ ನೆರಳು - ಬೆಳಕಿನ ಆಟದಿಂದ ನಡೆಯುವ ಸೂರ್ಯ ಗ್ರಹಣವು, ಮಳೆ ಹಾಗೂ ಮೋಡಗಳ ಆಟದಿಂದಾಗಿ ಸಾಕಷ್ಟು ಜನರಿಗೆ ಗೋಚರಿಸಲಿಲ್ಲ.
ಕೊರೊನಾದಿಂದ ತಲ್ಲಣಗೊಂಡ ಮನಸ್ಸನ್ನು ಸಶಕ್ತಗೊಳಿಸೋಣ: ವಚನಾನಂದ ಶ್ರೀಗಳು
ಕೊರೊನಾ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಳವಾಗಿ ಉದ್ಘಾಟಿಸಲಾಯಿತಾದರೂ, ಸಾವಿರಾರು ಜನ ಕಾರ್ಯಕ್ರಮದ ನೇರ ಪ್ರದರ್ಶನ ವೀಕ್ಷಿಸಿ ಯೋಗ ಮಾಡಿದರು.
ವಯಸ್ಸನ್ನು ಮನಸ್ಸಿಲ್ಲಿಟ್ಟುಕೊಳ್ಳದೇ ಆರೋಗ್ಯವಾಗಿ ಬದುಕಲು ಕಾಳಜಿ ವಹಿಸಬೇಕು : ಪಾಲಿಕೆ ಸದಸ್ಯ ವೀಣಾ
ವಯಸ್ಸಾಯಿತು ಎಂಬುದನ್ನು ಮನಸ್ಸಿಲ್ಲಿಟ್ಟುಕೊಳ್ಳದೇ ಆರೋಗ್ಯವಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಆಹಾರ ಮತ್ತು ಆರೋಗ್ಯದ ಕಡೆ ಮುತುವರ್ಜಿ ವಹಿಸುವುದರ ಮೂಲಕ ಮಾದರಿಯಾಗಬೇಕು.
ಖಾಸಗಿ ಶಾಲಾ ಶಿಕ್ಷಕರಿಗೆ ಈಗ ಬದುಕಿನ ಪರೀಕ್ಷೆ!
ಮಾರ್ಚ್ನಿಂದ ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ಪರೀಕ್ಷೆಗಳು ಎದುರಾಗುತ್ತಿದ್ದವು. ಆದರೆ, ಈ ವರ್ಷ ಕೊರೊನಾ ಕಾರಣದಿಂದಾಗಿ ಮಕ್ಕಳಿ ಗೆ ಪರೀಕ್ಷೆ ರದ್ದಾಗಿದ್ದರೆ, ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಬದುಕಿನ ಪರೀಕ್ಷೆ ಎದುರಾಗಿದೆ!
ಹಸಿರ ‘ಸಿರಿ’
ಮಳೆಗಾಲ ಆರಂಭವಾಗಿದ್ದು, ಅರಣ್ಯ ಇಲಾಖೆ ತನ್ನಲ್ಲಿರುವ ಸಸಿಗಳನ್ನು ವಿತರಣೆ ಮಾಡಿ, ಮುಂದಿನ ವರ್ಷಕ್ಕೆ ಮತ್ತಷ್ಟು ಸಸಿಗಳನ್ನು ಬೆಳೆಸಲು ಮುಂದಾಗಿದೆ.
ಐವರು ಗರ್ಭಿಣಿಯರು ಸೇರಿದಂತೆ 12 ಜನಕ್ಕೆ ಕೊರೊನಾ ಪಾಸಿಟಿವ್
ಹರಿಹರದ 18 ವರ್ಷದ ಗರ್ಭಿಣಿಯು ರಾಜನಹಳ್ಳಿಯಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಅಲ್ಲಿಂದ ಹರಿಹರಕ್ಕೆ ಆರೋಗ್ಯ ತಪಾಸಣೆಗೆ ಬಂದ ವೇಳೆ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗಿದೆ.
ನಾಳೆ ಆನ್ಲೈನ್ ಯೋಗ
ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ 6ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಭಿನ್ನವಾಗಿ ಆಯೋಜಿಸಿದೆ ಎಂದು ವಾಸುದೇವ ರಾಯ್ಕರ್ ತಿಳಿಸಿದ್ದಾರೆ.
ಹೆಲ್ಮೆಟ್ ನಿಂದ ವಿನಾಯತಿ ನೀಡಲು ಒತ್ತಾಯ
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನಿಂದ ವಿನಾಯಿತಿ ನೀಡುವಂತೆ ಬಿಜೆಪಿ ಮುಖಂಡ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಉದ್ಘಾಟನೆ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ 2024-25 ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಅಪರಿಚಿತನ ಶವ ಪತ್ತೆ
ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ನಗರದ ಪಿ.ಬಿ. ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಎದುರು ನಿನ್ನೆ ಮುಂಜಾನೆ ಪತ್ತೆಯಾಗಿದೆ.
ನಗರದಲ್ಲಿ ಇಂದು ನುಡಿ-ಹಬ್ಬ
ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಲ್ಲಿನ ಜಯದೇವ ವೃತ್ತದ ಶಿವಯೋಗ ಮಂದಿರದಲ್ಲಿ ನಾಳೆ ದಿನಾಂಕ 23ರ ಶನಿವಾರ ಸಂಜೆ 6ಕ್ಕೆ `ಕನ್ನಡ ರಾಜ್ಯೋತ್ಸವ' ಹಾಗೂ `ನುಡಿ-ಹಬ್ಬ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಕದಳಿಯಿಂದ ಪ್ರಬಂಧ ಸ್ಪರ್ಧೆ : ಸದಸ್ಯರಿಂದ ಆಹ್ವಾನ
ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸ ವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯ ರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಜಿಎಂಐಟಿಯಲ್ಲಿ ಇಂದು ಪದವಿ ಪ್ರದಾನ
ಇಲ್ಲಿನ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ ಹಾಲಮ್ಮ ಸಭಾಂಗಣದಲ್ಲಿ ನಾಳೆ ದಿನಾಂಕ 23ರ ಶನಿವಾರ ಬೆಳಗ್ಗೆ 10.30ಕ್ಕೆ 19 ಮತ್ತು 20ನೇ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿವಿಯ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ತಿಳಿಸಿದರು.
ಎಲೆಬೇತೂರಿನಲ್ಲಿ ಇಂದು ಆಂಜನೇಯ ಸ್ವಾಮಿ ಕಾರ್ತಿಕೋತ್ಸವ
ದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವು ಇಂದು ನಡೆಯಲಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ.
ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ
ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇದೇ ದಿನಾಂಕ 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ರಾಜ್ಯಮಟ್ಟದ ಕನ್ನಡ ನುಡಿ-ನಮನ
ರಾಜ್ಯಮಟ್ಟದ ಕನ್ನಡ ನುಡಿ-ನಮನ, ಅಖಿಲ ಭಾರತ ವಿಶ್ವಕರ್ಮ ಪರಿಷತ್ನ ಸಂಸ್ಥಾಪನಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ `ಪ್ರಶಸ್ತಿ ಪ್ರದಾನ' ಹಾಗೂ `ಪ್ರತಿಭಾ ಪುರಸ್ಕಾರ' ಸೇರಿದಂತೆ, ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ
ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ನಿಂದ ವಾಣಿಜ್ಯೋತ್ಸವ
ನಗರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್, ವಾಣಿಜ್ಯ ವಿಭಾಗದಿಂದ ಡಿಸೆಂಬರ್ 2ರ ಸೋಮವಾರ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸೃಜನಶೀಲತೆ ಹಾಗೂ ಕೌಶಲ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿನೂತನವಾಗಿ ವಾಣಿಜ್ಯ ಪ್ರದರ್ಶನ ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಆನಂದಕಂದರ ನಲ್ವಾಡುಗಳು ಮಂಥನ – ಗಾಯನ
ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಇಂದು ಬೆಳಗ್ಗೆ 11 ಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಎ.ವಿ.ಕೆ. ಮಹಿಳಾ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆನಂದಕಂದರ ನಲ್ವಾಡುಗಳು ಮಂಥನ ಮತ್ತು ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಭಾರತ ವಿಕಾಸ ಪರಿಷದ್ನಿಂದ ಶಾಲೆಗೆ ಸ್ಮಾರ್ಟ್ ಟಿವಿ ವಿತರಣೆ
ಹಳ್ಳಿ ಮಹಾದೇವಪ್ಪ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ಕ್ಕೆ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ವಿಕಾಸ ಪರಿಷದ್ ಗೌತಮಿ ಶಾಖೆ ದಾವಣಗೆರೆ ಯಿಂದ ಶಾಲೆಗೆ ಸ್ಮಾರ್ಟ್ ಟಿ.ವಿ. ವಿತರಿಸಲಾಗುವುದು.
ಶ್ರೀ ಕ್ಷೇತ್ರ ಕಡಲಬಾಳು ಗ್ರಾಮದಲ್ಲಿ ಇಂದು ಧಾತ್ರೀ ಹವನ
ಕಡಲಬಾಳು ಗ್ರಾಮದ ಶ್ರೀ ಮಧ್ವಾಂಜನೇಯ ಸ್ವಾಮಿಗೆ ನಿತ್ಯ ನೈವೇದ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ನೈವೇದ್ಯ ಸೇವಾದ ಹದಿನಾರನೇ ವಾರ್ಷಿಕೋತ್ಸವದ ನಿಮಿತ್ತ ಇಂದು ಧಾತ್ರೀ ಹವನ ಮಹೋತ್ಸವ ನಡೆಯಲಿದೆ.
ನಗರದಲ್ಲಿ ಇಂದು ಶ್ರೀ ಸತ್ಯಸಾಯಿ ಬಾಬಾರ ಜನ್ಮ ದಿನೋತ್ಸವ
ಈಶ್ವರಮ್ಮ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 99ನೇ ಜನ್ಮದಿನೋತ್ಸವದ ಅಂಗ ವಾಗಿ ಇಂದು ಬೆಳಿಗ್ಗೆ 9ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಭಜನೆ, ಸ್ವಾಮಿಯ ದಿವ್ಯ ಸಂದೇಶಗಳು, ಮಹಾ ಮಂಗಳಾರತಿ, ಪ್ರಸಾದ ವಿತರಣೆೆ ಕಾರ್ಯಕ್ರಮ ಜರುಗಲಿವೆ.
ನಗರದಲ್ಲಿ ಇಂದು, ನಾಳೆ `ಸತ್ಯವನ್ನೇ ಹೇಳುತ್ತೇನೆ’
ಭಾರತ ವಿಕಾಸ ಪರಿಷದ್, ಸ್ವಾಮಿ ವಿವೇಕಾನಂದ ಶಾಖೆ ಮತ್ತು ರಂಗಭೂಮಿ ಟ್ರಸ್ಟ್ ಕೊಡಗು ಸಹಯೋಗದಲ್ಲಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿದ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ ನಗರದ ಚಿಂದೋಡಿ ಲೀಲ್ ರಂಗ ಮಂದಿರದಲ್ಲಿ ನಡೆಯಲಿದೆ.
ತುಳಜಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
ಇಲ್ಲಿನ ಕೆಟಿಜೆ ನಗರ 3ನೇ ಮುಖ್ಯರಸ್ತೆ, 11 ಮತ್ತು 12ನೇ ಕ್ರಾಸ್ನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಶ್ರೀ ತುಳಜಾ ಭವಾನಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಬರುವ ಡಿಸೆಂಬರ್ 20ರ ಶುಕ್ರವಾರ ಸಂಜೆ 7.15ಕ್ಕೆ ನಡೆಯಲಿದೆ.
ಎಲೆಬೇತೂರಿನಲ್ಲಿ ನಾಳೆ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ
ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 23ರ ಶನಿವಾರ ನಡೆಯಲಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ.
ನಗರದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ನಗರದ ಎ.ಪಿ.ಎಂ.ಸಿ. `ಡಿ' ಬ್ಲಾಕ್ನ ಅಮರೇಶ್ವರ ದಲ್ಲಾಳಿ ಮಂಡಿ ಹತ್ತಿರದಲ್ಲಿ ಸುಮಾರು 50 ವರ್ಷ ವಯಸ್ಸಿನ ಅಪರಿಚಿರ ಮಹಿಳೆಯ ಶವ ಇದೇ ದಿನಾಂಕ 18ರ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಹರಪನಹಳ್ಳಿಯಲ್ಲಿ 27ಕ್ಕೆ ಸಂಸ್ಕೃತಿ ಉತ್ಸವ
ಹರಪನಹಳ್ಳಿ : ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಸೇಡಂ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯಿಂದ 7ನೇ ಭಾರತೀಯ ಸಂಸ್ಕೃತಿ ಉತ್ಸವವು ಇದೇ ದಿನಾಂಕ 27ರ ಬುಧವಾರ ನಡೆಯಲಿದೆ.
ಕದಳಿ ಮಹಿಳಾ ವೇದಿಕೆಯಿಂದ ಪ್ರಬಂಧ ಸ್ಪರ್ಧೆ : ಸದಸ್ಯರಿಂದ ಆಹ್ವಾನ
ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸ ವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯ ರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ
ವಕ್ಫ್ ಸಮಸ್ಯೆ ಪರಿಹಾರಕ್ಕಾಗಿ ಇಂದು ‘ನಮ್ಮ ಭೂಮಿ-ನಮ್ಮ ಹಕ್ಕು’ ಆಂದೋಲನ
ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಾಳೆ ದಿನಾಂಕ 22ರ ಶುಕ್ರವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ನಮ್ಮ ಭೂಮಿ- ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ
ಸ್ನಾತ ಕೋತ್ತರ ಪದವಿ ಹಾಗೂ ಪಿಹೆಚ್ಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್ಡಿ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಣೇಬೆನ್ನೂರಿನಲ್ಲಿ ಇಂದು ಮಹಾಲಕ್ಷ್ಮಿದೇವಿ ಕಾರ್ತಿಕೋತ್ಸವ
ಸಂಗಮ ಚಿತ್ರಮಂದಿರದ ಹಿಂಭಾದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದ ಕಾರ್ತಿಕೋತ್ಸವ ಇಂದು ನಡೆಯುತ್ತದೆ.
ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ, ಆರ್ಥಿಕ ಅನುದಾನಕ್ಕಾಗಿ ಅರ್ಜಿ
ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ
ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ಬ್ರಹ್ಮೋತ್ಸವ
ಚಿತ್ರದುರ್ಗ : ಮೆದೆಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ನಿನ್ನೆ ಆರಂಭಗೊಂಡಿದ್ದು, ಬರುವ ಜನವರಿ 13ರವರೆಗೆ ನಡೆಯಲಿದೆ.
ದಾವಣಗೆರೆ ವಿವಿಗೆ ಸಿಂಡಿಕೇಟ್ ಸದಸ್ಯರ ನೇಮಕ
ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ನಾಮ ನಿರ್ದೇಶಿತ ಸದಸ್ಯರನ್ನಾಗಿ ಐವರನ್ನು ನೇಮಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ, ಬದಲಾವಣೆ ಮಾತ್ರ ಸತ್ಯ
ಬ್ಯಾಡಗಿ : ಈಗ ಇದ್ದದ್ದು, ಸ್ವಲ್ಪ ಹೊತ್ತಿಗೆ ಇರಲ್ಲ, ಬದಲಾಗುತ್ತದೆ. ಇದನ್ನೇ ಬದಲಾವಣೆ ಜಗದ ನಿಯಮ ಎಂದು ಕರೆಯಲಾಗಿದೆ. ಈ ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ. ಬದಲಾವಣೆ ಮಾತ್ರ ಸತ್ಯವಾಗಿದೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ವಿಶ್ಲೇಶಿಸಿದರು.
ಐಎಪಿ ನ್ಯಾಷನಲ್ ರೆಸ್ಪಿರೇಟರಿ ಚಾಪ್ಟರ್ 36 ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
ನಗರದ ಎಸ್.ಎಸ್.ಮಾಲ್ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಅಸ್ತಮಾ ಕಾಂಗ್ರೆಸ್ಗೆ ಚಾಲನೆ ದೊರೆಯಿತು. ದೇಶ ವಿದೇಶಗಳಿಂದ ಸುಮಾರು ಐದು ನೂರು ಪ್ರತಿನಿಧಿಗಳು ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ತಂತ್ರಜ್ಞಾನ ಶಿಕ್ಷಣದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಸಾಧ್ಯ : ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ : ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ‘ಕ್ವಿಜ್ಲಿ ಆಪ್’ ತಂತ್ರಜ್ಞಾನ ಬಳಸುವ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳು
ಹರಿಹರ : ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರ ಸದಸ್ಯತ್ವ ಅಭಿಯಾನ, ವಿಶೇಷ ಪುಸ್ತಕಗಳ ಸಂಗ್ರಹದಂತಹ ಹಲವಾರು ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಸಂಸದರಿಗೆ ಮನವಿ
ಕಳೆದ ಹತ್ತು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಯರಿಗೆ ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಿಸಿರುವುದಿಲ್ಲ. ಆದ್ದರಿಂದ ಬರುವ ಬಜೆಟ್ನಲ್ಲಿ ವೇತನ ಹೆಚ್ಚಿಸಬೇಕು
ನಗರದಲ್ಲಿ ಇಂದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿ ಯಾಲ-ಹೊಸ ಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಬಸಾಪುರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಬಸಾಪುರ ಗ್ರಾಮದಲ್ಲಿ ಪಾಲಿಕೆಯ 15ನೇ ಹಣಕಾಸು ನಿಧಿಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ರಾಣೇಬೆನ್ನೂರು : ಮಿನಿ ಓಲಂಪಿಕ್ಸ್ ಸ್ಪರ್ಧೆಗೆ ಆಯ್ಕೆ
ರಾಣೇಬೆನ್ನೂರು : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ 3ನೇ ಆವೃತ್ತಿಯ ಮಿನಿ ಓಲಂಪಿಕ್ಸ್ ಫುಟ್ಬಾಲ್ ಸ್ಪರ್ಧೆಗೆ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ 14 ಮಕ್ಕಳು ಆಯ್ಕೆಯಾಗಿದ್ದಾರೆ.
ಶಿಕ್ಷಕ ಪರಶುರಾಮ್ಗೆ ಪಿಹೆಚ್ಡಿ
ಹೆಚ್.ಜಿ. ಪರಶುರಾಮಪ್ಪ ಅವರು `ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ : ತೌಲನಿಕ ಅಧ್ಯಯನ' ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ಸದ್ವರ್ತನೆಯಿಂದ ಸುಖಮಯ ಜೀವನ
ಹರಪನಹಳ್ಳಿ : ಸದ್ವರ್ತನೆ ಯಿಂದ ನಡೆದುಕೊಂಡಲ್ಲಿ ಸುಖಮಯ ಜೀವನ ನಮ್ಮದಾಗುತ್ತದೆ. ಕೋಪದಿಂದ ದುರ್ಘಟನೆಗಳು ಸಂಭವಿಸಿ ಬದುಕು ನರಕಮಯವಾಗುತ್ತದೆ ಎಂದು ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ ಹೇಳಿದರು.
ಇಂದಿನಿಂದ ಪ್ರವಚನ
ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದಿನಿಂದ ಇದೇ ದಿನಾಂಕ 30 ವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಮುಂಡ ಗೋಡಿನ ಅತ್ತಿವೇರಿ ಶ್ರೀ ಬಸವೇಶ್ವರಿ ಮಾತಾಜಿ ಅವರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಗರದ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಇಂದಿನಿಂದ ಜ್ಞಾನಯಜ್ಞ ಸಪ್ತಾಹ
ವರ್ತುಲ ರಸ್ತೆ, ಎಸ್.ಎಸ್ ಬಡಾವಣೆ `ಬಿ' ಬ್ಲಾಕ್ನಲ್ಲಿರುವ ಶ್ರೀ ಮಾತೋಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನ 29ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವ ಆಚರಿಸಲಾಗುವುದು.
ಅರಿತು ನಡೆದರೆ ಬದುಕು ಬಂಗಾರ ಮರೆತು ನಡೆದರೆ ಬದುಕು ಬಂಧನಕಾರಿ
ಹೊನ್ನಾಳಿ : ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳ ಬಾರದು. ಸಂತೃಪ್ತಿ, ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ನಡೆದರೆ ಬದುಕು ಬಂಗಾರಗೊಳ್ಳುತ್ತದೆ. ಮರೆತು ನಡೆದರೆ ಬದುಕು ಬಂಧನಕಾರಿಯಾಗುತ್ತದೆ
ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ ತಂಡಕ್ಕೆ ಅಜಿತ್ ಕುಮಾರ್ ಆಯ್ಕೆ
ಮಾಗನೂರು ಬಸಪ್ಪ ಸಂಯುಕ್ತ ಶಾಲೆಯ ವಿದ್ಯಾರ್ಥಿ ಅಜಿತ್ ಕುಮಾರ್ ಪಿ.ಬಿ. ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಾಂಟೆಸೊರಿ ಶಾಲೆಯಲ್ಲಿ ರಾಜ್ಯೋತ್ಸವ
ಕನ್ನಡ ಮುಖ್ಯ ಬಾಗಿಲಾಗಬೇಕು. ಉಳಿದ ಭಾಷೆಗಳು ಕಿಟಕಿಗಳು ಮಾತ್ರ. ಕನ್ನಡ ನಮ್ಮ ತಾಯಿ ಇದ್ದಂತೆ ಉಳಿದ ಭಾಷೆಗಳು ಬಂಧುಗಳಿದ್ದಂತೆ. ಆದ್ದರಿಂದ ಕನ್ನಡ ಭಾಷೆಯನ್ನು ಆಡುವುದರ ಮೂಲಕ ಉಳಿಸಬೇಕಾಗಿದೆ
ಮನುಷ್ಯನಿಗೆ ಸಂಸ್ಕಾರ, ಶ್ರದ್ಧಾ – ಭಕ್ತಿ, ಆಚಾರ-ವಿಚಾರದ ಅವಶ್ಯಕ
ಮನುಷ್ಯನಿಗೆ ಸಂಸ್ಕಾರ, ಆಚಾರ, ಧರ್ಮಕ್ಕೆ ಗುರುಬೇಕು. ನಾವು ಆರಾಧಿಸುವ ತಂದೆ-ತಾಯಿಯವರಿಗೆ ಪೂಜ್ಯ ಭಾವನೆಯ ಅವಶ್ಯಕತೆ ಇರುವುದು. ಇವೆಲ್ಲಾ ಮೌಲ್ಯಗಳನ್ನು ಸಂಪಾದನೆ ಮಾಡಿಕೊಂಡ ಮಾನವ ಜೀವನ ಪಾವನವಾಗಿ, ಉತ್ತಮ ಸ್ಥಿತಿಯ ಫಲವನ್ನು ಪಡೆದುಕೊಳ್ಳತ್ತಾನೆ
ಇಂದು ಸಾರಥಿ, ಉಕ್ಕಡಗಾತ್ರಿ ಗ್ರಾ.ಪಂ. ಉಪ ಚುನಾವಣೆ
ಹರಿಹರ ತಾಲ್ಲೂಕಿನ ಸಾರಥಿ ಮತ್ತು ಉಕ್ಕಡಗಾತ್ರಿ ಗ್ರಾಮದಲ್ಲಿ ಇಂದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಯಲಿದ್ದು, ಸಿಬ್ಬಂದಿಗಳು ಮತದಾನದ ಡಬ್ಬಿಗಳು ಹಾಗೂ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಯಿಂದ ಚುನಾವಣೆ ನಡೆಯುವ ಮತಗಟ್ಟೆ ಸ್ಥಳಕ್ಕೆ ತೆಗೆದುಕೊಂಡು ಹೋದರು.
ದೇಶದ ಐಕ್ಯತೆ ಎತ್ತಿ ಹಿಡಿಯಲು ಸೌಹಾರ್ದ ಸಹಕಾರದ ಪಾತ್ರ ಬಹುಮುಖ್ಯ
'ಮನಸ್ಸು' ಕೆಡಿಸುವುದಕ್ಕೆ ಮತ್ತು ಕಟ್ಟುವುದಕ್ಕೆ ಕಾರಣವಾಗುತ್ತದೆ. ಅಂತಹ ಮನಸ್ಸನ್ನು ನಾವು ಮಾಡಿದ್ದರ ಫಲವಾಗಿ ಪುಷ್ಪಗಿರಿ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪನೆಯಾಗಿ, ನಾಡಿನ ಗಮನ ಸೆಳೆಯುವಂತಾಗಿದೆ
ಶಿಗ್ಗಾಂವಿ ಉಪಚುನಾವಣೆ ಇಂದು ಮತ ಎಣಿಕೆ ಸೋಲು-ಗೆಲುವು ಲೆಕ್ಕಾಚಾರ: `ಎತ್ತುಗಳ ಬೆಟ್ಟಿಂಗ್’
ಹಾವೇರಿ : ಇದೇ ದಿನಾಂಕ 13 ರಂದು ನಡೆದ ಶಿಗ್ಗಾಂವಿ- ಸವಣೂರು ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಹಾವೇರಿ ಹತ್ತಿರದ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ರಾಣೇಬೆನ್ನೂರು ತಾಲ್ಲೂಕು ಅಧ್ಯಕ್ಷರಾಗಿ ಮಂಜುನಾಥ ಕೆಂಚರೆಡ್ಡಿ
ರಾಣೇಬೆನ್ನೂರು : ರಾಜ್ಯ ನೌಕರರ ಸಂಘದ ರಾಣೇಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಂಜುನಾಥ ಕೆಂಚರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಕ್ಕೆ ಇಂದು `ಭೈರತಿ ರಣಗಲ್’ ಚಿತ್ರ ತಂಡ
ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಚಿತ್ರದ ನಾಯಕ ನಟ ಡಾ. ಶಿವರಾಜಕುಮಾರ್, ನಿರ್ಮಾಪಕರಾದ ಶ್ರೀಮತಿ ಗೀತಾ ಶಿವರಾಜ್ಕುಮಾರ್, ಸಹ ನಿರ್ಮಾಪಕ ಸುಧೀಂದ್ರ ಹಾಗೂ ಚಿತ್ರತಂಡದವರು ಆಗಮಿಸಿ ಪೂಜೆ ಸಲ್ಲಿಸುವರು.
ಆನ್ಲೈನ್ ವಂಚಕರಿಂದ ಜಾಗೃತರಾಗಿರಿ
ಜಗಳೂರು : ಸಾರ್ವಜನಿಕರು ಆನ್ ಲೈನ್ ವಂಚಕರ ಬಗ್ಗೆ ಜಾಗೃತರಾಗಿರಬೇಕೆಂದು ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಹೇಳಿದರು.
ಕದ್ದರೆ ಸಕ್ಕರೆ ಅಚ್ಚು, ಹಿಡಿದು ತಂದು ಚಚ್ಚು?!!..
ಗೌರಿ ಆರತಿಯ ಹಾಡುಗಳು ಹಾಗೂ ಸಕ್ಕರೆ ಅಚ್ಚು ತಿನ್ನುವ ಮಕ್ಕಳ ಬಗ್ಗೆ ಹೇಳಿದ್ದೆ. ಈಗ ಸಕ್ಕರೆ ಅಚ್ಚುಗಳನ್ನು ಕದಿಯುತ್ತಿದ್ದವರ ಬಗ್ಗೆ ಹೇಳುವೆ, ಹಾಗಂತ ಇವರು ಕಳ್ಳರಲ್ಲ, ಇವರು ಸಹಾ ಸಕ್ಕರೆ ಅಚ್ಚು ಗಳನ್ನು ಇಷ್ಟಪಡುವವರು ಅಷ್ಟೇ.
ಹರಪನಹಳ್ಳಿ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ರಥೋತ್ಸವ – ಜಾತ್ರೆ
ಹರಪನಹಳ್ಳಿ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ರಥೋತ್ಸವ ಹಾಗೂ ಜಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಸ್ವಚ್ಛತೆ ಕಾಪಾಡಿ ಕೊಳ್ಳುವಂತೆ ಮುಜರಾಯಿ ಇಲಾಖೆ, ಗ್ರಾಮ ಪಂಚಾ ಯತಿ ಹಾಗೂ ಪುರಸಭೆ ಅಧಿಕಾರಿಗಳಿಗೆ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸೂಚಿಸಿದರು.
ಮಾದಿಗ, ಛಲವಾದಿ ಸಮಾವೇಶದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ರವಿನಾರಾಯಣ್
ಮಾದಿಗ ಮತ್ತು ಛಲವಾದಿ ಸಮಾಜಗಳ ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರನ್ನಾಗಿ ನಿವೃತ್ತ ಎಸ್.ಪಿ. ರವಿನಾರಾಯಣ್, ಕಾರ್ಯಾಧ್ಯಕ್ಷರನ್ನಾಗಿ ನಿವೃತ್ತ ಎಸ್.ಪಿ. ರುದ್ರಮುನಿ ಹಾಗೂ ಅಧ್ಯಕ್ಷರಾಗಿ ಬಿ.ಹೆಚ್. ವೀರಭದ್ರಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.
ದಾವಣಗೆರೆ ಕ್ಲಬ್ ಜಾಮ್ಗೆ 4 ಚಿನ್ನದ ಪದಕ
ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಇನ್ಕ್ಲೇನ್ ಬೆಂಚ್ ಚಾಂಪಿಯನ್ ಶಿಪ್-2024 ರಲ್ಲಿ ದಾವಣಗೆರೆ ಜಿಮ್ ಕ್ಲಬ್ ಕ್ರೀಡಾಪಟುಗಳು 4 ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ದೇಹದ ಜೊತೆಗೆ ಹಲ್ಲುಗಳ ಆರೋಗ್ಯವೂ ಅಷ್ಟೇ ಮುಖ್ಯ
ಮಲೇಬೆನ್ನೂರು ಲಯನ್ಸ್ ಕ್ಲಬ್ ಮತ್ತು ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ದಂತ ವೈದ್ಯರಾದ ಡಾ. ಗಜಾಲ್ ಸುಲ್ತಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವಿದ್ಯಾರ್ಜನೆಗೆ ಸಹಕರಿಸಿದ ದಾನಿಗಳಿಗೆ ಭಾವಸಾರ ಸಮಾಜದಿಂದ ಸನ್ಮಾನ
ಭಾವಸಾರ ಕ್ಷತ್ರಿಯ ವಿದ್ಯಾವರ್ಧಕ ಸಂಘದ ಹಾಸ್ಟೆಲ್ಗೆ ಪೇಂಟಿಂಗ್ ಹಾಗೂ ಪೇಂಟಿಂಗ್ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ವಿದ್ಯಾರ್ಜನೆಗೆ ಸಹಕಾರ ನೀಡಿದ ಹೆಚ್.ಜೆ. ತಿಪ್ಪೇಸ್ವಾಮಿ ಅವರನ್ನು ಹಾಗೂ ಸಹಕರಿಸಿದ ಇಂಜಿನಿಯರ್ ಸುನಿಲ್ ಅವರನ್ನು ಸನ್ಮಾನಿಸಲಾಯಿತು.
ರಾಣೇಬೆನ್ನೂರಿನಲ್ಲಿ ದೇವಲ ಮಹರ್ಷಿ ಜಯಂತಿ ಆಚರಣೆ
ರಾಣೇಬೆನ್ನೂರು : ಇಲ್ಲಿನ ದೇವಾಂಗ ಸೇವಾ ಸಂಘ, ಮಹಿಳಾ ಸಂಘ, ಯುವಕ ಸಂಘ ಹಾಗೂ ನೌಕರರ ಸಂಘದ ವತಿಯಿಂದ ಪರಮೇಶ್ವರನ ಪಾಲನೇತ್ರದಿಂದ ಅವತರಿಸಿ ದೇವ, ಮಾನವರ ಮಾನ ರಕ್ಷಣೆಗೆ ವಸ್ತ್ರ ಸೂತ್ರ ನೀಡಿದ ದೇವಲ ಮಹರ್ಷಿ ಜಯಂತಿ ಆಚರಿಸಲಾಯಿತು.
ಶೀಘ್ರ ಕೆಎಸ್ಆರ್ಟಿಸಿ ಡಿಪೋ ಆರಂಭಿಸಲು ಆಗ್ರಹ
ಜಗಳೂರು : ಕೆಎಸ್ಆರ್ಟಿಸಿ ಡಿಪೋ ಪ್ರಾರಂಭಿಸಲು ಒತ್ತಾಯಿಸಿ ಎಸ್ ಎಫ್ಐ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ಕೆಎಸ್ಆರ್ಟಿಸಿ ಡಿಎಂ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೀರನಗೌಡಗೆ ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ
ಹಾವೇರಿ ತಾಲ್ಲೂಕು ಸೋಮನಕಟ್ಟಿಯ ಸಾಹಿತಿ ವೀರನಗೌಡ ಪಾಟೀಲ ಅವರಿಗೆ `ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಎಂಬ ಪ್ರಶಸ್ತಿ ಲಭಿಸಿದೆ.
ಕೃಷಿ ಚಟುವಟಿಕೆಗೆ ತಂತ್ರಜ್ಞಾನದ ಪೂರಕ ಸಂಶೋಧನೆ ಅಗತ್ಯ
ಪ್ರಸ್ತುತ ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನಾವೀನ್ಯ ತಂತ್ರಜ್ಞಾನದ ಮುಖೇನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾದ ಸಂಶೋಧ ನೆಗಳನ್ನು ನಡೆಸುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ.