March 27, 2023
Janathavani Janathavani
  • ಇ-ಪೇಪರ್
  • ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಚನ್ನಗಿರಿ
    • ಹರಪನಹಳ್ಳಿ
    • ಜಗಳೂರು
    • ರಾಣೇಬೆನ್ನೂರು
    • ಕೂಡ್ಲಿಗಿ
    • ಚಿತ್ರದುರ್ಗ
  • ಸಂಚಯ
  • ಭವಿಷ್ಯ
  • ಓದುಗರ ಪತ್ರ
  • ನಿಧನ ವಾರ್ತೆ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

July 28, 2020July 28, 2020ಪ್ರಮುಖ ಸುದ್ದಿಗಳು

ಅಂತರಂಗದ ದರ್ಶನ ಮಾಡಿಸುವುದೇ ಧರ್ಮಗಳ ಉದ್ದೇಶ

ಈ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ಉದ್ದೇಶವೂ ಮಾನವನಿಗೆ ಅಂತರಂಗದ ದರ್ಶನ ಮಾಡಿಸುವುದಾಗಿದೆ.

ಇನ್ನಷ್ಟು ಓದಿ
July 28, 2020July 28, 2020ಪ್ರಮುಖ ಸುದ್ದಿಗಳು

ಬದುಕ್ಕಿದ್ದಾಗ ನೆಗೆಟಿವ್ ಸಾವಿನ ನಂತರ ಪಾಸಿಟಿವ್

ಕೊರೊನಾ ಸೋಂಕಿತನಿಗೆ ಸಮರ್ಪಕ ಚಿಕಿತ್ಸೆ ನೀಡದ ಕಾರಣ ಸಾವು ಸಂಭವಿಸಿದೆ ಎಂದು ನಗರದ ಗಾಂಧಿನಗರದ ಕುಮಾರ್‌ ಕುಟುಂಬದವರು ಹಾಗೂ ಸಂಬಂಧಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇನ್ನಷ್ಟು ಓದಿ
July 27, 2020January 24, 2023ಪ್ರಮುಖ ಸುದ್ದಿಗಳು

ಲಾಕ್‌ಗೆ ಸ್ಪಂದನೆ ಜೊತೆ ಉಲ್ಲಂಘನೆ

ನಾಲ್ಕನೇ ಭಾನುವಾರದ ಲಾಕ್‌ಡೌನ್ ಗೂ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ವಾರವೂ ನಗರ ಸ್ತಬ್ಧವಾಗಿತ್ತು.

ಇನ್ನಷ್ಟು ಓದಿ
  • Previous
  • 1
  • …
  • 1,167
  • 1,168
  • 1,169
  • …
  • 1,215
  • Next

ಸುದ್ದಿ ಸಂಗ್ರಹ

ಪ್ರಧಾನಿ ಅಹಂಕಾರಿ, ಹೇಡಿ

ನವದೆಹಲಿ : ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಡಿ, ಅಹಂಕಾರಿ. ಅವರು ಅಧಿಕಾರದ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ. ಈ ದೇಶ ಅಹಂಕಾರಿ ‘ರಾಜ’ನನ್ನು ಗುರುತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ ಕಾರಿದ್ದಾರೆ.

ಬಿಜೆಪಿ ದ್ವೇಷದ ರಾಜಕಾರಣ ಮೀಸಲಾತಿ ಗೊಂದಲ ಸೃಷ್ಟಿ

ರಾಜ್ಯದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ಈ ಮೂಲಕ ಮೀಸಲಾತಿ ಗೊಂದಲ ಸೃಷ್ಟಿ ಮಾಡಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಟೀಕಿಸಿದ್ದಾರೆ.

ಜಿಗಳಿ ದೇವಸ್ಥಾನಕ್ಕೆ ಧರ್ಮಸ್ಥಳದ ನೆರವು

ಮಲೇಬೆನ್ನೂರು : ಜಿಗಳಿ ಗ್ರಾಮದ ಶ್ರೀ ಉಡಸಲಾಂಭಿಕ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆ ಅವರು 1.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಅವರು, ದೇವಸ್ಥಾನ  ಸಮಿತಿಗೆ ಡಿಡಿ ವಿತರಿಸಿದರು.

ಕೊಕ್ಕನೂರಿನಲ್ಲಿ 30ಕ್ಕೆ ಹನುಮಪ್ಪನ ತೇರು

ಮಲೇಬೆನ್ನೂರು : ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಇದೇ ದಿನಾಂಕ 30ರ ಗುರುವಾರ ಜರುಗಲಿದ್ದು, ಗ್ರಾಮ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವನ್ನು ಏಪ್ರಿಲ್‌ 4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ಎಸ್ಸೆಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಎಸ್.ಎಸ್.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ 12ನೇ ವರ್ಷದ ಪದವಿ ಪ್ರದಾನ ಸಮಾರಂಭವು ಇಂದು ಸಂಜೆ 5 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಎಲೆಬೇತೂರಿನಲ್ಲಿ ಇಂದಿನಿಂದ ಸವಗದ್ದಿಗೆ ಸಂಗಮೇಶ್ವರ ಸ್ವಾಮಿ ರಥೋತ್ಸವ

ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಇದೇ ದಿನಾಂಕ 31 ರಂದು ಸಂಜೆ 4.30 ಕ್ಕೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿ ಮಹಾರಥೋತ್ಸವ ಜರುಗಲಿದೆ. ಇಂದು ಬೆಳಿಗ್ಗೆ 9.30 ಕ್ಕೆ ಉಚ್ಚಯ್ಯದ ಗಾಲಿಯನ್ನು ಹೊರಕ್ಕೆ ಹಾಕುವುದು.

ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಪ್ರತಿಭಟನೆ

ರಾಜ್ಯ ಬಿಜೆಪಿ ಸರ್ಕಾರ 2ಬಿ ಮೀಸಲಾತಿಯನ್ನು ರದ್ದುಪಡಿಸಿರುವುದನ್ನು ವಿರೋಧಿಸಿ, ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಮೆರವಣಿಗೆ ನಡೆಯಲಿದೆ.

ಮುಸ್ಲಿಂ ಮೀಸಲಾತಿ ರದ್ದು ; ಖಂಡನೆ

ರಾಜ್ಯ ಸರ್ಕಾರವು ಮುಸಲ್ಮಾನರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿ ರದ್ದುಪಡಿಸಿ, ಇಡಬ್ಲ್ಯೂಎಸ್ ಅಡಿಯಲ್ಲಿ ಮೀಸಲಾತಿ ನೀಡಿರುವುದನ್ನು ಉಮ್ಮತ್ ಚಿಂತಕರ ವೇದಿಕೆ ಅಧ್ಯಕ್ಷ ಅನೀಷ್‌ ಪಾಷ ಖಂಡಿಸಿದ್ದಾರೆ.

ನಗರದಲ್ಲಿ ನಾಳೆ `ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ’

`ಸಾವಯವ ಸಿರಿ' ಯೋಜನೆಯಡಿ ಜಿಲ್ಲೆಯ ರೈತರನ್ನು ಸಾವಯವ ಕೃಷಿಯ ಕಡೆಗೆ ಸೆಳೆಯುವ ಉದ್ದೇ ಶದಿಂದ ದ್ವಿತೀಯ ಸಾಮರ್ಥ್ಯಾ ಭಿವೃದ್ಧಿ ಕಾರ್ಯಕ್ರಮವು  ಐಸಿಎ ಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ನಡೆಯಲಿದೆ.

ನಗರದಲ್ಲಿ ಇಂದು ಶ್ರೀ ಬಕ್ಕೇಶ್ವರ ರಥೋತ್ಸವ

ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾ ಸ್ವಾಮಿಯ ರಥೋತ್ಸವವು ಇಂದು ಸಂಜೆ 7 ಕ್ಕೆ ನಡೆಯು ವುದು.   ನಾಳೆ ಮಂಗಳವಾರ ನಂದಿವಾಹನ ಓಕಳಿ ಮಹೋತ್ಸವವು ರಾತ್ರಿ 8 ಕ್ಕೆ ನಡೆಯಲಿದೆ.

ನಗರದಲ್ಲಿ ಸಿಇಟಿ, ನೀಟ್ ತರಬೇತಿ

ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್   ವತಿಯಿಂದ ಉಚಿತ ಸಿಇಟಿ / ನೀಟ್ ಬೋಧನಾ ತರಗತಿಗಳನ್ನು ಆಯೋಜಿಸಿದೆ ಎಂದು   ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ತಿಳಿಸಿದ್ದಾರೆ.

ನಗರದಲ್ಲಿ ಇಂದು ಕಂಪ್ಯೂಟರ್ ವಸತಿ ತರಬೇತಿ ಕೇಂದ್ರದ ಉದ್ಘಾಟನೆ

ಸ್ಫೂರ್ತಿ ಸಂಸ್ಥೆ (ದಾವಣಗೆರೆ) ಮತ್ತು ಏನೆಬಲ್ ಇಂಡಿಯಾ (ಬೆಂಗ ಳೂರು) ಇವರ ಸಂಯುಕ್ತಾಶ್ರಯದಲ್ಲಿ ದೃಷ್ಟಿ ವಿಶೇಷ ಚೇತನರಿಗೆ ಕಂಪ್ಯೂ ಟರ್ ವಸತಿ ತರಬೇತಿ ಕೇಂದ್ರ `ಪರಿವರ್ತನ' ಉದ್ಘಾಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ 11 ಗಂಟೆಗೆ ಸ್ಫೂರ್ತಿ ಸಂಸ್ಥೆಯಲ್ಲಿ ನಡೆಯಲಿದೆ.

2 ಬಿ ಮೀಸಲಾತಿ ರದ್ದು ಮುಸ್ಲಿಂ ಒಕ್ಕೂಟದ ಖಂಡನೆ

ಮುಸಲ್ಮಾನರ 2 ಬಿ ಯಲ್ಲಿನ ಶೇ. 4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ದಾವಣಗೆರೆ ಮುಸ್ಲಿಂ ಒಕ್ಕೂಟ ಖಂಡಿಸಿದೆ.

ನಗರದಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ

ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಜೋಡಣೆಯನ್ನು ಈ ತಿಂಗಳ ಒಳಗಾಗಿ ಮಾಡಿಸಿದರೆ 1000 ರೂ. ನಂತರ ಮಾಡಿಸಿದರೆ 5000 ರೂ. ಎಂದು ನಿಗದಿಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿದೆ

ಬೆಳ್ಳೂಡಿಯಲ್ಲಿ ನಾಳೆ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯು ಶತಮಾನೋತ್ಸವ ಆಚರಿಸುತ್ತಿದ್ದು,  ಇದರ ಸವಿನೆನಪಿಗಾಗಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಇವರ ವತಿಯಿಂದ ಬೃಹತ್ ಕ್ಯಾನ್ಸರ್ ತಪಾಸಣಾ ಮತ್ತು ಜಾಗೃತಿ ಶಿಬಿರ ಆಯೋಜಿಸಲಾಗಿದೆ.

ಹಳೇಬಾತಿಯಲ್ಲಿ 31 ರಂದು ಸಾಮೂಹಿಕ ವಿವಾಹ

ತಾಲ್ಲೂಕಿನ ಹಳೇಬಾತಿ ಗ್ರಾಮದಲ್ಲಿ ಇದೇ ದಿನಾಂಕ 30 ರಂದು ಶ್ರೀ ಆಂಜನೇಯ ಸ್ವಾಮಿ  ಮಹಾ ರಥೋತ್ಸವ ಜರುಗಲಿದ್ದು, ಇದರ ಅಂಗವಾಗಿ 31 ರ ಶುಕ್ರವಾರ ಶ್ರೀ ಹನುಮಂತ ದೇವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

ಇನ್ನಷ್ಟು ಓದಿ

ಸುದ್ದಿ ವೈವಿಧ್ಯ

ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕನ್ನಡ ಭಾಷೆಗೆ ಶೋಚನೀಯ ಸ್ಥಿತಿ
March 27, 2023March 27, 2023ಸುದ್ದಿ ವೈವಿಧ್ಯ, ಹರಿಹರ

ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕನ್ನಡ ಭಾಷೆಗೆ ಶೋಚನೀಯ ಸ್ಥಿತಿ

ಉಕ್ಕಡಗಾತ್ರಿ : ಇಂಗ್ಲಿಷ್ ಕಲಿಯಿರಿ, ಆದರೆ ಇಂಗ್ಲಿಷ್ ಸಂಸ್ಕೃತಿ ಬಳಸಬೇಡಿ. ಇಂಗ್ಲಿಷ್ ಸಂಸ್ಕೃತಿಯನ್ನು ಪಾದರಕ್ಷೆ ಬಿಡುವ ಸ್ಥಳದಲ್ಲೇ ಬಿಟ್ಟು ಕನ್ನಡದ ಮನೆಯೊಳಗೆ ಬನ್ನಿ ಎಂದು ಹರಿಹರದ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಹೇಳಿದರು.

ಜೈನ್ ಕಾಲೇಜಿನಲ್ಲಿ ಶೃಂಗ  ಸಂಭ್ರಮ
March 27, 2023March 27, 2023ಸುದ್ದಿ ವೈವಿಧ್ಯ

ಜೈನ್ ಕಾಲೇಜಿನಲ್ಲಿ ಶೃಂಗ ಸಂಭ್ರಮ

ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಶೃಂಗ  2023   ಅನ್ನು ಕಾಲೇಜಿನ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು

ರಾಹುಲ್‌ ಗಾಂಧಿ ಶಿಕ್ಷೆ ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್‌ ಧರಣಿ
March 27, 2023March 27, 2023ಸುದ್ದಿ ವೈವಿಧ್ಯ

ರಾಹುಲ್‌ ಗಾಂಧಿ ಶಿಕ್ಷೆ ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್‌ ಧರಣಿ

ಬಿಜೆಪಿ ರಾಜಕೀಯ ದ್ವೇಷಕ್ಕಾಗಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಕ್ಷುಲ್ಲಕ ವಿಚಾರಕ್ಕೆ ಜೈಲು ಶಿಕ್ಷೆ ವಿಧಿಸುವಂತೆ ಮಾಡಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು  ದೇಶದ ಪ್ರಜಾಪ್ರಭುತ್ವದ ಕಪ್ಪು ದಿನ ಎಂಬ ನಾಮಫಲಕ ಪ್ರದರ್ಶಿಸಿ ಭಾನುವಾರ ನಗರದಲ್ಲಿ ಧರಣಿ ನಡೆಸಿದರು.

ಸಂಗೀತ ಲೋಕದ ಸೃಷ್ಠಿಗೆ ಸಾಕ್ಷಿಯಾದ ಬಿಐಇಟಿ `ನಮ್ಮ ದವನ’ ಕಾರ್ಯಕ್ರಮ
March 27, 2023March 27, 2023ಸುದ್ದಿ ವೈವಿಧ್ಯ

ಸಂಗೀತ ಲೋಕದ ಸೃಷ್ಠಿಗೆ ಸಾಕ್ಷಿಯಾದ ಬಿಐಇಟಿ `ನಮ್ಮ ದವನ’ ಕಾರ್ಯಕ್ರಮ

ಸಂಜೆಯ ಇಳಿ ಹೊತ್ತಿನಲ್ಲಿ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಬೃಹತ್ ವೇದಿಕೆಯಲ್ಲಿ  ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತವರ ಸಂಗಡಿಗರ ಗಾಯನ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿತು.

ಕುರುಬರ ಎಸ್ಟಿ ಸೇರ್ಪಡೆ: ಶ್ರೀ ಬೀರೇಶ್ವರ ದೇವರಿಗೆ ವಿಶೇಷ ಪೂಜೆ
March 27, 2023March 27, 2023ಸುದ್ದಿ ವೈವಿಧ್ಯ

ಕುರುಬರ ಎಸ್ಟಿ ಸೇರ್ಪಡೆ: ಶ್ರೀ ಬೀರೇಶ್ವರ ದೇವರಿಗೆ ವಿಶೇಷ ಪೂಜೆ

ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ರಾಜ್ಯದ ಬಿಜೆಪಿ ಸರ್ಕಾರ ನಿರ್ಣಯಿಸಿರುವುದನ್ನು ಸ್ವಾಗತಿಸಿ, ಕುರುಬ ಸಮಾಜದವರು ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತರುಣ್‌ಗೆ `ದವನ ಕುವರ’, ಕೃತಿಕಾಗೆ `ದವನ ಕುವರಿ’ ಪ್ರಶಸ್ತಿ ಪ್ರದಾನ
March 27, 2023March 27, 2023ಸುದ್ದಿ ವೈವಿಧ್ಯ

ತರುಣ್‌ಗೆ `ದವನ ಕುವರ’, ಕೃತಿಕಾಗೆ `ದವನ ಕುವರಿ’ ಪ್ರಶಸ್ತಿ ಪ್ರದಾನ

ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ `ನಮ್ಮ ದವನ' ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ವಿಜೇತರಾದವರಿಗೆ ಆಕರ್ಷಕ ಟ್ರೋಫಿ ನೀಡಲಾಯಿತು.

ಇನ್ನಷ್ಟು ಓದಿ

ಇತ್ತೀಚಿನ ಸುದ್ದಿಗಳು

  • ಹೆಚ್ಚಾದ ಅಡಿಕೆ ಬೆಳೆ ವಿಸ್ತೀರ್ಣ- ಆತಂಕದಲ್ಲಿ ರೈತ
  • ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾ ರಥೋತ್ಸವ
  • ಪ್ರಧಾನಿ ಅಹಂಕಾರಿ, ಹೇಡಿ
  • ಬಿಜೆಪಿ ದ್ವೇಷದ ರಾಜಕಾರಣ ಮೀಸಲಾತಿ ಗೊಂದಲ ಸೃಷ್ಟಿ
  • ಜಿಗಳಿ ದೇವಸ್ಥಾನಕ್ಕೆ ಧರ್ಮಸ್ಥಳದ ನೆರವು
  • ಕರಾಟೆ ಸ್ಪರ್ಧೆ : ನಗರದ ಪೃಥ್ವಿ ಪ್ರಥಮ
  • ಹರಿಹರ : ಬಿಳಸನೂರು ಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಬೆಂಚ್, ಡೆಸ್ಕ್
  • ಕೊಕ್ಕನೂರಿನಲ್ಲಿ 30ಕ್ಕೆ ಹನುಮಪ್ಪನ ತೇರು
  • ನಗರದಲ್ಲಿ ಇಂದು ಎಸ್ಸೆಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭ
  • ಎಲೆಬೇತೂರಿನಲ್ಲಿ ಇಂದಿನಿಂದ ಸವಗದ್ದಿಗೆ ಸಂಗಮೇಶ್ವರ ಸ್ವಾಮಿ ರಥೋತ್ಸವ

ಪ್ರಮುಖ ಹುಡುಕಾಟ

Davanagere Davangere Harapanahalli Harihara Jagalur Janathavani Malebennur ದಾವಣಗೆರೆ ಮಲೇಬೆನ್ನೂರು ಹರಿಹರ

ಚಿತ್ರದಲ್ಲಿ ಸುದ್ದಿ

ಕರಾಟೆ ಸ್ಪರ್ಧೆ : ನಗರದ ಪೃಥ್ವಿ ಪ್ರಥಮ

March 27, 2023

ಹರಿಹರ : ಬಿಳಸನೂರು ಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಬೆಂಚ್, ಡೆಸ್ಕ್

March 27, 2023

ಕಸಾಪ 106 ನೇ ವಾರ್ಷಿಕ ಸಭೆಯಲ್ಲಿ ದಾವಣಗೆರೆ ಜಿಲ್ಲಾ ಕಸಾಪ

March 27, 2023

ಕ್ರೀಡಾಂಗಣ ಸ್ವಚ್ಛ ಮಾಡಿದ ಜಗದೀಶ್

March 27, 2023

ಪುನೀತ್ ಅವರಂತೆಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು

March 21, 2023

ನೂರು ವರ್ಷ ಪೂರೈಸಿದ ಆವರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

March 21, 2023

ಹೊನ್ನಾಳಿ : ಪುನೀತ್ ಜನ್ಮದಿನಾಚರಣೆ

March 20, 2023

ಅಪ್ಪು 49ನೇ ಹುಟ್ಟು ಹಬ್ಬ ಆಚರಣೆ

March 20, 2023

ರಾಣೇಬೆನ್ನೂರಿನಲ್ಲಿ ಪಾಟೀಲರ `ಅಚ್ಛೇದಿನ್’ ಸಾಂಗ್ ಬಿಡುಗಡೆ

March 20, 2023

ಜೈ ಭಜರಂಗಿ ಸ್ನೇಹ ಬಳಗದಿಂದ ಪುನೀತ್ ಜನ್ಮದಿನ

March 20, 2023

ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಸಿಂಗಟಗೆರೆ ಅನುಪಮಾ ಅವಿರೋಧ ಆಯ್ಕೆ

March 20, 2023

ಕೆಹೆಚ್‌ಬಿ ಕಾಲೋನಿಯಲ್ಲಿ ಪುನೀತ್‌ ಹುಟ್ಟು ಹಬ್ಬದ ಸಂಭ್ರಮ

March 20, 2023

ಚಿರಸ್ಥಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕರೂರು ಹನುಮಂತಪ್ಪ

March 19, 2023

ನಂದಗೋಕುಲದಲ್ಲಿ ಸರಸ್ವತಿ ಪೂಜೆ

March 19, 2023

ಶಾಸಕ ರವೀಂದ್ರನಾಥ್‌ರವರಿಂದ ಅಂಗನವಾಡಿ ಕಟ್ಟಡಗಳ ಉದ್ಘಾಟನೆ

March 19, 2023

ಸೇಂಟ್ ಜಾನ್ಸ್‌ ಶಾಲೆಯಲ್ಲಿ ಸ್ಫೂರ್ತಿ ದಿನಾಚರಣೆ

March 18, 2023

ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಎಸ್ಸೆಸ್

March 16, 2023

ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷರಾಗಿ ಹೆಚ್. ಗುರುರಾಜ್‌

March 16, 2023

ಯೋಗಾಸನ ಸ್ಪರ್ಧೆ: ಸಂತೋಷ್ ಪ್ರಥಮ

March 16, 2023

ಜೆಐಟಿನಿಂದ ಗೋಪನಾಳ್‌ನಲ್ಲಿ ಸೇವಾ ಕಾರ್ಯ

March 16, 2023

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ಇ-ಪೇಪರ್

ಲೇಖನಗಳು

  • ಕಲೆ
  • ಆರ್ಥಿಕತೆ
  • ಆಹಾರ
  • ಆರೋಗ್ಯ
  • ಜೀವನ ಶೈಲಿ

ಸುದ್ದಿಗಳು

  • ರಾಜಕೀಯ
  • ವಿಜ್ಞಾನ
  • ಕ್ರೀಡೆ
  • ತಂತ್ರಜ್ಞಾನ
  • ಪ್ರವಾಸ

ಅಭಿಪ್ರಾಯ

  • ಓದುಗರ ಪತ್ರ
  • ಭವಿಷ್ಯ
Developed by Spark Endeavors
© 2023 - Janathavani | All Rights Reserved.