January 31, 2023
Janathavani Janathavani
  • ಇ-ಪೇಪರ್
  • ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಚನ್ನಗಿರಿ
    • ಹರಪನಹಳ್ಳಿ
    • ಜಗಳೂರು
    • ರಾಣೇಬೆನ್ನೂರು
  • ಸಂಚಯ
  • ಭವಿಷ್ಯ
  • ಓದುಗರ ಪತ್ರ
  • ನಿಧನ ವಾರ್ತೆ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

June 24, 2020January 24, 2023ಪ್ರಮುಖ ಸುದ್ದಿಗಳು

ಸುಳ್ ಸುಳ್ಳೇ ಪಾಸಿಟಿವ್

ಆವರಗೊಳ್ಳ ಹಾಗೂ ದೊಡ್ಡಬಾತಿಯ ನಾಲ್ವರು ಗರ್ಭಿಣಿಯರು ಸೇರಿದಂತೆ ಆರು ಜನರಿಗೆ ಯಾವುದೇ ಕೊರೊನಾ ಸೋಂಕಿಲ್ಲದಿದ್ದರೂ, ಪರೀಕ್ಷೆಯಲ್ಲಿ ಆದ ಲೋಪದಿಂದಾಗಿ ಹುಸಿ ಪಾಸಿಟಿವ್ ಬಂದಿದೆ.

ಇನ್ನಷ್ಚು ಓದಿ
June 23, 2020January 24, 2023ಪ್ರಮುಖ ಸುದ್ದಿಗಳು

ಹರಿಹರದಲ್ಲಿ ಒಂಭತ್ತು ಜನರಿಗೆ ಕೊರೊನಾ

ಹರಿಹರ ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನಾ ಪ್ರಕರಣಗಳು ವರದಿಯಾ ಗಿವೆ. ಹರಿಹರದ ಗರ್ಭಿಣಿ ಮಹಿಳೆ ಯೊಬ್ಬರ ತವರು ಹಾಗೂ ಗಂಡನ ಮನೆಯ ಒಂಭತ್ತು ಜನರಿಗೆ ಸೋಂಕು ತಗುಲಿದೆ.

ಇನ್ನಷ್ಟು ಓದಿ
June 23, 2020June 23, 2020ಪ್ರಮುಖ ಸುದ್ದಿಗಳು

ಹರಿಹರದಲ್ಲಿ ಒಂಭತ್ತು ಜನರಿಗೆ ಕೊರೊನಾ

ಹರಿಹರ ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನಾ ಪ್ರಕರಣಗಳು ವರದಿಯಾ ಗಿವೆ. ಹರಿಹರದ ಗರ್ಭಿಣಿ ಮಹಿಳೆ ಯೊಬ್ಬರ ತವರು ಹಾಗೂ ಗಂಡನ ಮನೆಯ ಒಂಭತ್ತು ಜನರಿಗೆ ಸೋಂಕು ತಗುಲಿದೆ.

ಇನ್ನಷ್ಟು ಓದಿ
  • Previous
  • 1
  • …
  • 1,165
  • 1,166
  • 1,167
  • …
  • 1,170
  • Next

ಸುದ್ದಿ ಸಂಗ್ರಹ

ಶೋಭಾ ರಂಗನಾಥ್‌ಗೆ `ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’

ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಗೀತ ಶಿಕ್ಷಕರಾದ ಶೋಭಾ ರಂಗನಾಥ್ ಅವರು `ಸ್ವಾಮಿ ವಿವೇಕಾನಂದ ಸದ್ಭಾವನಾ' ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

ಫೆಬ್ರವರಿ 18ರಂದು ಹೊಸಬೆಳವನೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ತಾಲ್ಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆ ತಾಲ್ಲೂಕಿನ ಹೊಸ ಬೆಳವನೂರು ಗ್ರಾಮದಲ್ಲಿ ಬರುವ ಫೆಬ್ರವರಿ 18ರಂದು ನಡೆಯಲಿದೆ

ದೈವಜ್ಞ ಸಮಾಜ ಸಂಘದ ಚುನಾವಣೆ ಪ್ರಶಾಂತ್ ಗುಂಪಿಗೆ ಅತ್ಯಧಿಕ ಸ್ಥಾನಗಳು

ಸ್ಥಳೀಯ ದೈವಜ್ಞ ಸಮಾಜ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ (ಹೆಗಡೆ) ಅವರ ಗುಂಪಿಗೆ ಅತ್ಯಧಿಕ ಸ್ಥಾನಗಳು ಲಭಿಸಿವೆ.

ಮಧ್ಯಪ್ರದೇಶದ ಉಜ್ಜೈನಿ ನಿಜವಾದ ಪೀಠ: ಕೇದಾರ ಜಗದ್ಗುರು

ಪಂಚಪೀಠಗಳ ಪೈಕಿ ಕರ್ನಾಟಕ ದಲ್ಲಿರೋದು ಒಂದೇ ಪೀಠ, ಅದು ರಂಭಾಪುರಿ ಪೀಠ. ಉತ್ತರದ ತುತ್ತ ತುದಿಯ ಪೀಠ ಅದು ಕೇದಾರ ಪೀಠ. ದಕ್ಷಿಣದಲ್ಲಿರುವುದು ರಂಭಾಪುರಿ ಪೀಠ. ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ.

ಕಾಂಗ್ರೆಸ್ ಮನೆ ಖಾಲಿ ಆಗಲಿದೆ ವಲಸಿಗರಿಗೆ ಬೆಂಬಲಿಸುತ್ತಿದ್ದೇವೆ

ಬಿಜೆಪಿಗೆ ವಲಸೆ ಬಂದ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ತಳ್ಳಿ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷಕ್ಕೆ ಬಂದವರಿಗೆ ಎಲ್ಲರೂ ಬೆಂಬಲಿಸುತ್ತಿದ್ದೇವೆ ಎಂದಿದ್ದಾರೆ.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಥಯಾತ್ರೆಗೆ ಜಿಗಳಿಯಲ್ಲಿ ಸ್ವಾಗತ

ಸ್ವ-ಸಹಾಯ ಸಂಘಗಳ ಮಹಿಳಾ ಸಮಾವೇಶ ಹಾಗೂ ಕೃಷಿ ಮೇಳದ ಅಂಗವಾಗಿ ಸಂಚರಿಸುತ್ತಿರುವ ರಥಯಾತ್ರೆಗೆ ಶುಕ್ರವಾರ ಜಿಗಳಿಯಲ್ಲಿ ಪೂಜೆ ಸಲ್ಲಿಸಿ, ದಾವಣಗೆರೆ ಜಿಲ್ಲೆಯ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಮಥುರಾದ ಸಂಸ್ಕೃತಿ ವಿಶ್ವವಿದ್ಯಾಲಯಕ್ಕೆ ಡೀನ್ ಆಗಿ ಡಾ.ಎಲ್ ಮಂಜುನಾಥ

ಹೊಳಲ್ಕೆರೆ ತಾಲ್ಲೂಕಿನ ಬಾಣಗೆರೆ ಗ್ರಾಮದ ನಿವೃತ್ತ ಶಿಕ್ಷಕ ದಿ. ಬಿ. ಕೆ. ಲಿಂಗಪ್ಪ, ದಿ.ಚನ್ನಬಸಮ್ಮ ದಂಪತಿ ಪುತ್ರ ಡಾ.ಎಲ್ ಮಂಜುನಾಥ ಅವರು ಉತ್ತರ ಪ್ರದೇಶದ ಮಥುರಾದಲ್ಲಿರುವ ಸಂಸ್ಕೃತಿ ವಿಶ್ವವಿದ್ಯಾಲಯದ ಡೀನ್ ಆಗಿ ಆಯ್ಕೆಯಾಗಿದ್ದಾರೆ.

ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾ ಮೂರ್ತಿಗೆ ಪದ್ಮಭೂಷಣದ ಗೌರವ

ರಾಜ್ಯದ ಎಂಟು ಸಾಧಕರಿಗೆ ಈ ಬಾರಿ ಪದ್ಮ ಪ್ರಶಸ್ತಿ ದೊರೆತಿದೆ. ಮಾಜಿ ಮುಖ್ಯಮಂತ್ರಿ ಎಸ್. ಕೃಷ್ಣ ಅವರು ಪದ್ಮವಿಭೂಷಣ ಹಾಗೂ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಸಮಾಜ ಸೇವಕರಾದ ಸುಧಾ ಮೂರ್ತಿ ಅವರು ಪದ್ಮ ಭೂಷಣ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಇನ್ನಷ್ಟು ಓದಿ

ಸುದ್ದಿ ವೈವಿಧ್ಯ

ನಿರಂತರ ಅಭ್ಯಾಸವಿದ್ದರೆ  ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
January 30, 2023January 30, 2023ಸುದ್ದಿ ವೈವಿಧ್ಯ

ನಿರಂತರ ಅಭ್ಯಾಸವಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ನಿರಂತರ ಅಭ್ಯಾಸ ಮಾಡುವವರಿಗೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಪಾಲಿಕೆ ಮಾಜಿ ಮೇಯರ್, ಸದಸ್ಯ ಬಿ.ಜಿ. ಅಜಯಕುಮಾರ್ ತಿಳಿಸಿದರು.

ಸೂರ್ಯಾರಾಧನೆಯಿಂದ ದೀರ್ಘಾಯುಷ್ಯ ಲಭಿಸುವುದು
January 30, 2023January 30, 2023ಸುದ್ದಿ ವೈವಿಧ್ಯ

ಸೂರ್ಯಾರಾಧನೆಯಿಂದ ದೀರ್ಘಾಯುಷ್ಯ ಲಭಿಸುವುದು

ಪ್ರತಿನಿತ್ಯ ಸೂರ್ಯನ ಆರಾಧನೆ ಮಾಡುವುದರಿಂದ ಬಲಸಂವರ್ಧನೆ, ಆರೋಗ್ಯ, ದೀರ್ಘಾ ಅಯುಷ್ಯ ಲಭಿಸುವುದು ಎಂದು ಆದರ್ಶಯೋಗ ಪ್ರತಿಷ್ಠಾನದ  ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ ರಾಘವೇಂದ್ರ ಗುರೂಜಿ ಪ್ರತಿಪಾದಿಸಿದರು.

ಸಂವಿಧಾನ ಅರ್ಥ ಮಾಡಿಕೊಳ್ಳುವಲ್ಲಿ, ಜಾರಿಗೆ ತರುವಲ್ಲಿ ವಿಫಲ
January 30, 2023January 30, 2023ಸುದ್ದಿ ವೈವಿಧ್ಯ

ಸಂವಿಧಾನ ಅರ್ಥ ಮಾಡಿಕೊಳ್ಳುವಲ್ಲಿ, ಜಾರಿಗೆ ತರುವಲ್ಲಿ ವಿಫಲ

ಭಾರತದ ಸಂವಿ ಧಾನದ ಆಶಯಗಳಲ್ಲಿ ಯಾವುದೇ ಲೋಪ ದೋಷಗಳಿಲ್ಲ. ಆದರೆ, ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅದನ್ನು ಜಾರಿಗೆ ತರುವಲ್ಲಿ ನಾವುಗಳು ವಿಫಲರಾಗಿದ್ದೇವೆ

ರಾಣೇಬೆನ್ನೂರು : ಮತದಾರನೊಲಿಸುವ ಕಾರ್ಯ ಪ್ರಾರಂಭ
January 30, 2023January 30, 2023ರಾಣೇಬೆನ್ನೂರು, ಸುದ್ದಿ ವೈವಿಧ್ಯ

ರಾಣೇಬೆನ್ನೂರು : ಮತದಾರನೊಲಿಸುವ ಕಾರ್ಯ ಪ್ರಾರಂಭ

ರಾಣೇಬೆನ್ನೂರು : ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸುವವರು ಕಳೆದ ನಾಲ್ಕು ತಿಂಗಳುಗಳಿಂದ ವಿವಿಧ ರೀತಿಯ ಕಸರತ್ತಿನ ಮೂಲಕ ಮತದಾರನ್ನೊಲಿಸುವ ಪ್ರಯತ್ನ ನಡೆಸಿದ್ದು, ನಿನ್ನೆಯಿಂದ ಜೆಡಿಎಸ್ ಮನೆ-ಮನೆಗೆ ಕರಪತ್ರ ಮುಟ್ಟಿಸುವ ಕಾರ್ಯ ಪ್ರಾರಂಭಿಸಿದೆ.

ಪರಿಶಿಷ್ಟ ಜಾತಿ, ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ
January 30, 2023January 30, 2023ಸುದ್ದಿ ವೈವಿಧ್ಯ, ಹರಪನಹಳ್ಳಿ

ಪರಿಶಿಷ್ಟ ಜಾತಿ, ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ

ಹರಪನಹಳ್ಳಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಬದ್ದರಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ

ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ
January 28, 2023January 28, 2023ಸುದ್ದಿ ವೈವಿಧ್ಯ

ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ

ಹೊನ್ನಾಳಿ : ಸಮಾಜದಲ್ಲಿ ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ ಎಂದು ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ  ಸ್ವಾಮೀಜಿ ಹೇಳಿದರು. 

ಇನ್ನಷ್ಟು ಓದಿ

ಇತ್ತೀಚಿನ ಸುದ್ದಿಗಳು

  • ದಿ. ವಿಷ್ಣವರ್ಧನ ಪುತ್ಥಳಿಗೆ ಮಾಲಾರ್ಪಣೆ
  • ಶ್ರೀ ಅನ್ನಪೂರ್ಣೇಶ್ವರಿ ದೇವಿಯ ರಥೋತ್ಸವ
  • ಶೋಭಾ ರಂಗನಾಥ್‌ಗೆ `ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’
  • ಫೆಬ್ರವರಿ 18ರಂದು ಹೊಸಬೆಳವನೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
  • ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ಗೆ ನಗರದ ಕ್ರೀಡಾಪಟುಗಳು
  • ನಗರದಲ್ಲಿ ಸೂರ್ಯ ನಮಸ್ಕಾರ
  • ನಿರಂತರ ಅಭ್ಯಾಸವಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
  • ಹೊಳೆಸಿರಿಗೆರೆ : ಸ.ವಿಜ್ಞಾನ ಶಿಕ್ಷಕರ ಕಾರ್ಯಾಗಾರ
  • ಹರಿಹರದಲ್ಲಿ ಸವಿತಾ ಮಹರ್ಷಿ ಜಯಂತಿ
  • ಸೂರ್ಯಾರಾಧನೆಯಿಂದ ದೀರ್ಘಾಯುಷ್ಯ ಲಭಿಸುವುದು

ಪ್ರಮುಖ ಹುಡುಕಾಟ

Davanagere Davangere Harapanahalli Harihara Honnali Jagalur Janathavani Malebennur ದಾವಣಗೆರೆ ಹರಿಹರ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ಸಬ್‌ಸ್ಕ್ರೈಬ್
  • ಇ-ಪೇಪರ್

ಲೇಖನಗಳು

  • ಕಲೆ
  • ಆರ್ಥಿಕತೆ
  • ಆಹಾರ
  • ಆರೋಗ್ಯ
  • ಜೀವನ ಶೈಲಿ

ಸುದ್ದಿಗಳು

  • ರಾಜಕೀಯ
  • ವಿಜ್ಞಾನ
  • ಕ್ರೀಡೆ
  • ತಂತ್ರಜ್ಞಾನ
  • ಪ್ರವಾಸ

ಅಭಿಪ್ರಾಯ

  • ಓದುಗರ ಪತ್ರ
  • ಸಂಪಾದಕೀಯ
  • ಭವಿಷ್ಯ
Developed by Spark Endeavors
© 2023 - Janathavani | All Rights Reserved.