ಲಿಂಗ ಸಂಸ್ಕಾರದಿಂದ ಲಿಂಗಾಯತರಾಗಬಹುದು
ಸಾಣೇಹಳ್ಳಿ : ಹುಟ್ಟಿನಿಂದಲೇ ಲಿಂಗಾಯತ ಆಗುವುದಿಲ್ಲ. ಲಿಂಗ ಸಂಸ್ಕಾರದಿಂದ ಮಾತ್ರ ಯಾರು ಬೇಕಾದರೂ ಲಿಂಗಾಯತರಾಗ ಬಹುದು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಸಾಣೇಹಳ್ಳಿ : ಹುಟ್ಟಿನಿಂದಲೇ ಲಿಂಗಾಯತ ಆಗುವುದಿಲ್ಲ. ಲಿಂಗ ಸಂಸ್ಕಾರದಿಂದ ಮಾತ್ರ ಯಾರು ಬೇಕಾದರೂ ಲಿಂಗಾಯತರಾಗ ಬಹುದು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಸಾಣೇಹಳ್ಳಿ : ಅಂತರಂಗದ ಚೈತನ್ಯವೇ ಇಷ್ಟಲಿಂಗ ಪೂಜೆ. ಈ ಪೂಜೆ ಮಾಡಲು ಪೂಜಾರಿ, ಪುರೋಹಿತರ ಅವಶ್ಯವಿಲ್ಲ ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಸಾಣೇಹಳ್ಳಿ : ಜೀವನದಲ್ಲಿ ದೀಕ್ಷೆ ಎನ್ನುವಂ ಥದ್ದು ಪ್ರಮುಖ ಘಟ್ಟ. ಸಾಮಾನ್ಯವಾಗಿ ದೀಕ್ಷೆ ತಾಯಿಯ ಗರ್ಭದಿಂದ ಪ್ರಾರಂಭವಾಗಿ ನಂತರ ಬೇರೆ ಬೇರೆ ಹಂತಗ ಳನ್ನು ತಲುಪುವುದು. ಒಬ್ಬ ತಾಯಿ ಗರ್ಭಿಣಿಯಾದ ಏಳು ತಿಂಗಳಲ್ಲಿ ಸೀಮಂತ ಕಾರ್ಯ ಮಾಡುತ್ತಾರೆ.
ಸಾಣೇಹಳ್ಳಿ : ಮನುಷ್ಯನು ಆರೋಗ್ಯ ಮತ್ತು ಶಾಂತಿಯಿಂದ ಇರಬೇಕೆಂದರೆ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ : ಬಸವಣ್ಣ ತನ್ನ ಅಕ್ಕನಿಗೆ ಜನಿವಾರ ಹಾಕಲು ಒಪ್ಪಲಿಲ್ಲ ಎಂಬುದನ್ನು ವಿರೋಧಿಸಿ, ಹೊರಬಂದು ಎಲ್ಲರಿಗೂ ಇಷ್ಟಲಿಂಗವನ್ನು ಕರುಣಿಸಿದರು. ಇಷ್ಟಲಿಂಗ ಕಟ್ಟಿಕೊಂಡವರು ಅದಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಜೀವನ ನಡೆಸಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸಾಣೇಹಳ್ಳಿ : ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಇಲ್ಲಿನ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2024-25ನೇ ಸಾಲಿನ ರಂಗಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಣೇಹಳ್ಳಿ : ಬೀದರ್‌ನ ಬಸವಗಿರಿ ಆಶ್ರಮದ ಶರಣೆ ಶ್ರೀ ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಣೇಹಳ್ಳಿ : ಬಸವಣ್ಣನವರನ್ನು ಪೂಜೆಗೆ ಸೀಮಿತಗೊಳಿಸದೇ ಬಸವ ಪ್ರಜ್ಞೆ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ಆಚರಣೆಗೆ ತರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ : ರಾಜಕೀಯ ನಾಯಕರು ಹಾಗೂ ಮಠದ ಸ್ವಾಮಿಗಳು ಸಮಾಜದ ಸುಖ-ದುಃಖಗಳಲ್ಲಿ ಭಾಗಿಯಾದರೆ ಮಾತ್ರ ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಶ್ರೇಯಸ್ಸು ಲಭಿಸಲಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಸಾಣೇಹಳ್ಳಿ : ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು, ಪಾರದರ್ಶಕವಾಗಿ ಸದಾ ಕಾಯಕಶೀಲರಾಗಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಸಾಣೇಹಳ್ಳಿ : ಧರ್ಮ ಅಂದರೇನು, ದೇವರು ಎಂದರೆ ಯಾವುದು, ತಮ್ಮ ಬದುಕಿನ ರೀತಿ-ನೀತಿಗಳು ಹೇಗಿರಬೇಕು ಎಂದು ಜನರಿಗೆ ತಿಳಿಸಿಕೊಡುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ : ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 12 ರಿಂದ 30ರವರೆಗೆ `ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.