ದಾವಣಗೆರೆ, ಮಾ.18- ವೃತ್ತಿ ರಂಗಾಯಣದ ವತಿಯಿಂದ ಮಾ.5ರಿಂದ 7ರ ವರೆಗೆ ನಡೆದ `ರಾಷ್ಟ್ರೀಯ ವೃತ್ತಿ ರಂಗೋತ್ಸವದ’ ಚಿತ್ರಕಲಾ ಸ್ಪರ್ಧೆಯಲ್ಲಿ ಕೆ.ಎಸ್. ಸಬ್ರಿನ್‌ತಾಜ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಕೆ.ವಿ. ಗಗನ ದ್ವಿತೀಯ ಬಹುಮಾನ ಪಡೆದರೇ, ಎಸ್.ಎಲ್. ಕೀರ್ತನಾ ತೃತೀಯ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ ಎಂದು ದೃಶ್ಯಕಲಾ ಮಹಾ ವಿದ್ಯಾಲಯದ ಡಾ.ಜೈರಾಜ್ ಎಂ. ಚಿಕ್ಕಪಾಟೀಲ್ ತಿಳಿಸಿದ್ದಾರೆ.