ತಾರೇಹಳ್ಳಿ: ಇಂದು ಗಜ ವಾಹನ ಉತ್ಸವ

ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಪ್ರಯುಕ್ತ ಇಂದು ಗಜ ವಾಹನ ಉತ್ಸವ ಹಾಗೂ 11ರ ಮಂಗಳವಾರ ಗರುಡ ವಾಹನ ಉತ್ಸವ ನಡೆಯಲಿದೆ.

error: Content is protected !!