ಮಹಾಕುಂಭಮೇಳದಲ್ಲಿ ದಿನೇಶ್‌ ಕೆ.ಶೆಟ್ಟಿ

ಮಹಾಕುಂಭಮೇಳದಲ್ಲಿ ದಿನೇಶ್‌ ಕೆ.ಶೆಟ್ಟಿ

ದಾವಣಗೆರೆ, ಫೆ.25- ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರು ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

error: Content is protected !!