ದಾವಣಗೆರೆ, ಫೆ.17- ದಾವಣಗೆರೆ ಮತ್ತು ತೋಳಹುಣಸೆ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ.
55 ರಿಂದ 60 ವರ್ಷ, ಕಪ್ಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, ದುಂಡು ಮುಖ ಮತ್ತು ಉದ್ದನೆಯ ಬಿಳಿ ಕೂದಲು ಹಾಗೂ ಬಿಳಿ ಬಣ್ಣದ ತುಂಬು ತೋಳಿನ ಪೈಜಾಮ್ ಮತ್ತು ಹಸಿರು ಬಣ್ಣದ ಪಟ್ಟಿಯುಳ್ಳ ಲುಂಗಿ ಧರಿಸಿರುತ್ತಾನೆ.
ಸಂಬಂಧಪಟ್ಟವರು ಸಂಪರ್ಕಿಸುವ ದೂರವಾಣಿ 08192-259643, 9480802123 ಅಥವಾ 080-22871291.