ಚಿತ್ರದುರ್ಗ, ಫೆ.17- ಚಿತ್ರದುರ್ಗ ಮತ್ತು ಹಳಿಯೂರು ರೈಲು ನಿಲ್ದಾಣಗಳ ಮಧ್ಯೆ ಅನಾಮಿಕ ಶವ ಪತ್ತೆಯಾಗಿದೆ. ಅಂದಾಜು 41ರಿಂದ 45 ವರ್ಷದ ಈತ, ಕಪ್ಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕೋಲು ಮುಖ ಮತ್ತು ಬಿಳಿ ಮಿಶ್ರಿತ ಕಪ್ಪು ಕೂದಲು ಹಾಗೂ ತುಂಬು ತೋಳಿನ ಪಿಂಕ್ ಬಣ್ಣದ ಪ್ಲೇನ್ ಶರ್ಟ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಸಂಪರ್ಕಿಸಬಹುದಾದ ದೂರವಾಣಿ : 08192-259643, 9480802123 ಅಥವಾ 080-22871291.
March 18, 2025