ಸುದ್ದಿ ಸಂಗ್ರಹಇಂದು ವಿಶೇಷಚೇತನರಿಗೆ ಕಾರ್ಯಾಗಾರJanuary 24, 2025January 24, 2025By Janathavani0 ಜಿಲ್ಲಾಡಳಿತದಿಂದ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 10 ಕ್ಕೆ ಜಿಲ್ಲಾಡಳಿತ ಭವನದಲ್ಲಿ ವಿಶೇಷ ಚೇತನರ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ. ದಾವಣಗೆರೆ