ಬಿಇಎ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 99 ರಷ್ಟು ಫಲಿತಾಂಶ

ದಾವಣಗೆರೆ, ಜ. 8- ದಾವಣಗೆರೆ ವಿಶ್ವವಿದ್ಯಾನಿಲಯ ನಡೆಸಿದ 2023-24 ನೇ ಸಾಲಿನ ಬಿ.ಇಡಿ 2 ನೇ ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 99 ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆ ಬರೆದ 94 ವಿದ್ಯಾರ್ಥಿಗಳಲ್ಲಿ ಎ ಪ್ಲಸ್  ಶ್ರೇಣಿಯಲ್ಲಿ 72, ಎ ಶ್ರೇಣಿಯಲ್ಲಿ 14, ಬಿ ಪ್ಲಸ್ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 4 ನೇ ಸೆಮಿಸ್ಟರ್‌ನ ರಾಧಿಕ ಸುರೇಶ್ ಮಡಿವಾಳರ- ಸಿಜಿಪಿಎ- 8.89, ಭೀಮಮ್ಮ ಬಾಳಪ್ಪ ಬಡಿಗೇರ್ ಸಿಜಿ ಪಿಎ- 8.76 ಕಾಲೇಜಿಗೆ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

error: Content is protected !!