ಬಾಪೂಜಿ ಆಸ್ಪತ್ರೆಯಲ್ಲಿ ಇಂದು ಉಪನ್ಯಾಸ

ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ  ಇಂದು ಮಧ್ಯಾಹ್ನ 3-30 ಕ್ಕೆ `ಪ್ಯಾಲಿಯೇಟಿವ್ ಕೇರ್- ಉಪಶಮನಕಾರಿ ಆರೈಕೆ’ ಕುರಿತು ಜಜಮು ವೈದ್ಯಕೀಯ ಕಾಲೇಜಿನ ಅನಸ್ತೆಷಿಯಾ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಎಂ ಶಿಲ್ಪಶ್ರೀ  ಉಪನ್ಯಾಸ ನೀಡಲಿದ್ದಾರೆ.

error: Content is protected !!