ದಾವಣಗೆರೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಶರನ್ನವರಾತ್ರಿ ಅಂಗವಾಗಿ ಇಂದು ದೇವಿಗೆ ಇಂದ್ರಾಣಿದೇವಿ ಅಲಂಕಾರ ಮಾಡಲಾಗುವುದು. ಅಮ್ಮನವರ ಉತ್ಸವಮೂರ್ತಿಗೆ ವಿಶೇಷ ಅಲಂಕಾರ. ಸಂಜೆ 7.30 ಕ್ಕೆ ಪ್ರಾಕಾರೋತ್ಸವ, ಕುಂಕುಮಾರ್ಚನೆ, ಮಂತ್ರ ಪುಷ್ಪ, ಅಷ್ಟಾವಧಾನ. 5 ರಿಂದ 6 ವರೆಗೆ ವಾಸವಿ ಭಜನಾ ಮಂಡಳಿಯವರಿಂದ ಲಲಿತ ನಾಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
November 2, 2024