ಸುದ್ದಿ ಸಂಗ್ರಹನಗರದಲ್ಲಿ ಇಂದು ಅನ್ನ ದಾಸೋಹSeptember 12, 2024September 12, 2024By Janathavani0 ದೊಡ್ಡಪೇಟೆಯ ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 12.30 ಕ್ಕೆ ಅಜ್ಜಂಪುರದ ಗೋವಿಂದಸ್ವಾಮಿಯವರ ಜ್ಞಾಪಕಾರ್ಥ ಅಜ್ಜಂಪುರ ಮಂಜುನಾಥ ಮತ್ತು ಮಕ್ಕಳು ದಾಸೋಹ ಸೇವೆಯನ್ನು ನೆರವೇರಿಸಲಿದ್ದಾರೆ. ದಾವಣಗೆರೆ