ಮುದೇಗೌಡ್ರು ರೇವಣಸಿದ್ದಪ್ಪ ಸ್ಕೂಲ್ ಆಫ್ ಇನ್ಫಾರ್ಮೇಷನ್ ಕಾಲೇಜ್ ಬಿಸಿಎ, ಬಿಕಾಂ ಐಕ್ಯೂಎಸಿ ವತಿಯಿಂದ ಕಾಲೇಜಿನಲ್ಲಿ ಇಂದಿನಿಂದ 3 ದಿನ ಓರಿಯೆಂಟೇಷನ್ ಪ್ರೋಗ್ರಾಂ ನಡೆಯಲಿದೆ.
ಇಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಎಫ್ಸಿಸಿ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶಬಾಬು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ್ರಾಂಶುಪಾಲ ಕೆ.ಎಸ್.ಮುನವಳ್ಳಿ ಮಠ್ ಉಪಸ್ಥಿತರಿರುವರು.