ಸುದ್ದಿ ಸಂಗ್ರಹಜಿಗಳಿಯಲ್ಲಿಂದು ಪ್ರತಿಭಾ ಕಾರಂಜಿSeptember 12, 2024September 12, 2024By Janathavani0 ಜಿಗಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ 9-30 ಕ್ಕೆ ಕುಂಬಳೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕ ಲಿಂಗರಾಜ್ ತಿಳಿಸಿದ್ದಾರೆ. ದಾವಣಗೆರೆ