ದಾವಣಗೆರೆ : ನಗರದ ಆರ್ಟಿಓ ಆಫೀಸ್ ಹತ್ತಿರ, ವಿಜಯನಗರ ಬಡಾವಣೆಯ 3ನೇ ಕ್ರಾಸ್ನಲ್ಲಿ ವಿನಾಯಕ ಬಳಗದ ವತಿಯಿಂದ ವಿನಾಯಕ ಮೂರ್ತಿ ಸ್ಥಾಪಿಸಿದ್ದು, ಮೂರನೇಯ ದಿನವಾದ ಇಂದು ಗಣೇಶ ವಿಸರ್ಜನೆ ಪ್ರಯುಕ್ತ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಿದೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಬಳಗದ ವತಿಯಿಂದ ಮಂಜುನಾಥ್ ಹೊಸಮನಿ, ಪ್ರವೀಣ ಸವಣೂರು, ಶಿವಮೂರ್ತಿ, ಸಚಿನ್, ಅಜಯ್, ಸತೀಶ್, ನಿವಾಸಿಗಳಾದ ಬ್ರಹ್ಮಚಾರ್, ಜಿ.ಎಸ್.ವಿರೂಪಾಕ್ಷಪ್ಪ, ವೀರಯ್ಯ ಸ್ವಾಮಿ ಮತ್ತಿತರರು.
December 26, 2024