ಹರಿಹರ : ಜಾನುವಾರುಗಳನ್ನು ಬಿಡಾಡಿ ಬಿಡದಂತೆ ಎಚ್ಚರಿಕೆ

ಹರಿಹರ, ಸೆ.3- ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹಸು, ಕರು ಹಾಗೂ ಎಮ್ಮೆಗಳನ್ನು ಬಿಡಾಡಿ ಬಿಡದಂತೆ ಜಾನುವಾರು ಮಾಲೀಕರಿಗೆ ನಗರ ಸಭೆ ಎಚ್ಚರಿಕೆ ನೀಡಿದೆ. ಜಾನು ವಾರು ಮಾಲೀಕರು ಜಾಗೃತರಾಗದೇ ತಮ್ಮ ದನಗಳನ್ನು ಬಿಡಾಡಿ ಬಿಟ್ಟರೆ ಪೊಲೀಸರ ಸಹಾಯದಿಂದ ಗೋ ಶಾಲೆಗೆ ಸಾಗಿಸಲು ನಗರಸಭೆ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!