ದಾವಣಗೆರೆ, ಆ.12- ಸ್ವಪ್ನ ಎಜುಕೇಶನ್ ಟ್ರಸ್ಟ್ ವತಿಯಿಂದ ಸರ್ವಧರ್ಮ ವಧು-ವರರ ಸಮಾವೇಶವನ್ನು ಸಂಘಟಿಸಲಾಗುತ್ತಿದ್ದು, ಆಸಕ್ತರು ಇದೇ ದಿನಾಂಕ 15ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಟ್ರಸ್ಟ್ ಅಧ್ಯಕ್ಷ ಟಿ. ನಾರಾಯಣರಾವ್ ತಿಳಿಸಿದರು. ವಿವರಕ್ಕೆ ಸಂಪರ್ಕಿಸಿ : 886138237, 7975023609.
October 15, 2024