ದಾವಿವಿಯಲ್ಲಿ ಇಂದು ಸ್ನಾತಕೋತ್ತರ ವಿದ್ಯಾರ್ಥಿಕೂಟ

ದಾವಣಗೆರೆ ವಿಶ್ವವಿದ್ಯಾನಿಲಯ ಅತಿಥಿ ಗೃಹದಲ್ಲಿ ಇಂದು ಸ್ನಾತಕೋತ್ತರ ವಿದ್ಯಾರ್ಥಿಕೂಟದ ಸಮಾರೋಪ ಸಮಾರಂಭವು ಇಂದು ಸಂಜೆ 4ಕ್ಕೆ ನಡೆಯಲಿದೆ.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೌರವ ಅತಿಥಿಗಳಾಗಿ ಹಿರಿಯ ವ್ಯಂಗ್ಯಚಿತ್ರಕಾರ  ಹೆಚ್‌.ಬಿ. ಮಂಜುನಾಥ್‌, ರಮೇಶ್‌ ಕುರುಬರಗಟ್ಟಿ, ಕುಲಸಚಿವರುಗಳಾದ ಪ್ರೊ. ಮಹಾಬಲೇಶ್ವರ ಯು.ಎಸ್‌., ಪ್ರೊ.ರಮೇಶ್‌ ಸಿ.ಕೆ., ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ ಉಪಸ್ಥಿತರಿರುವರು.

error: Content is protected !!