ಸುದ್ದಿ ಸಂಗ್ರಹನಾಳೆ ಭಾವಸಾರ ಕ್ಷತ್ರಿಯ ದೈವ ಮಂಡಳಿ ಸಭೆJuly 19, 2024July 19, 2024By Janathavani0 ದಾವಣಗೆರೆ, ಜು. 18- ಇಲ್ಲಿನ ಮಹಾರಾಜ ಪೇಟೆಯ ಭಾವಸಾರ ಕ್ಷತ್ರಿಯ ದೈವ ಮಂಡಳಿಯ ಸರ್ವ ಸದಸ್ಯರ ಮಹಾಸಭೆಯನ್ನು ನಾಡಿದ್ದು ದಿನಾಂಕ 20ರ ಶನಿವಾರ ಸಂಜೆ 5 ಗಂಟೆಗೆ ಕರೆಯಲಾಗಿದೆ. ದಾವಣಗೆರೆ