ಸುದ್ದಿ ಸಂಗ್ರಹನಗರದಲ್ಲಿ ಇಂದು ಕೆಪಿಟಿಸಿಎಲ್ ನಿವೃತ್ತ ನೌಕರರಿಗೆ ಸನ್ಮಾನJuly 13, 2024July 13, 2024By Janathavani0 ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ 80 ವರ್ಷ ಮೇಲ್ಪಟ್ಟವರಿಗೆ ಸನ್ಮಾನ ಸಮಾರಂಭ ಇಂದು ಬೆಳಿಗ್ಗೆ 11ಕ್ಕೆ ಕೆಇಬಿ ಸಮುದಾಯ ಭವನದಲ್ಲಿ ನಡೆಯಲಿದೆ. ದಾವಣಗೆರೆ