ಅಧಿವಕ್ತ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ ದಾವಣಗೆರೆ ಜಿಲ್ಲಾ ಘಟಕ, ಬಿ.ಎನ್.ಎಸ್.ಎಸ್., ಬಿ.ಎನ್.ಎಸ್., ಬಿ.ಎಸ್.ಎ. ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯ ಕ್ರಮವನ್ನು ಜೆ.ಪಿ. ಫಂಕ್ಷನ್ ಹಾಲ್ನಲ್ಲಿ ಇಂದು ಮಧ್ಯಾಹ್ನ 2.30ರಿಂದ ಏರ್ಪಡಿ ಸಲಾಗಿದೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ಹಿರಿಯ ವಕೀಲ ಎಲ್.ದಯಾನಂದ್ ವಹಿಸುವರು. ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸುವರು. ಹೆಚ್.ಡಿ. ಆನಂದ ಕುಮಾರ್ ಉಪನ್ಯಾಸ ನೀಡುವರು. ಅಜಿತ್ ಕುಮಾರ್ ಡಿ. ಹಮ್ಮಿಗಿ, ಎಂ.ಎಸ್. ಮಜೋಜ್ ಕುಮಾರ್, ಟಿ.ಎಂ. ಅನ್ನಪೂರ್ಣ ಉಪಸ್ಥಿತರಿರುವರು.
January 9, 2025