ನಗರದ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಇಂದು

ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದು  ಕಾಲೇಜಿನ ವಿವಿಧ ಚಟುವಟಿಕೆ ಗಳ ಸಮಾರೋಪ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ನಡೆಯ ಲಿದೆ.  ಉದ್ಘಾಟಕರಾಗಿ ಸಚಿವ  ಎಸ್.ಎಸ್ ಮಲ್ಲಿಕಾರ್ಜುನ್ ಆಗಮಿಸುವರು.

ಮುಖ್ಯ ಅತಿಥಿಗಳಾಗಿ  ಲೋಕ ಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ದಾವಿವಿಯ ಗಣಿತಶಾಸ್ತ್ರ ಪ್ರಾಧ್ಯಾಪಕ  ಪ್ರೊ. ಪ್ರಸನ್ನ ಕುಮಾರ್, ದೂಡಾ ಆಯುಕ್ತ  ಹುಲ್ಲುಮನಿ ತಿಮ್ಮಣ್ಣ,  ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಪ್ರಾಂಶುಪಾಲ
ಪ್ರೊ.ಸಿ.ಕೆ ಕೊಟ್ರಪ್ಪ  ಭಾಗವಹಿಸುವರು.   ಪ್ರಾಂಶುಪಾಲ  ಪ್ರೊ. ಬಿ. ಸಿ.  ದಾದಾಪೀರ್  ಅಧ್ಯಕ್ಷತೆ ವಹಿಸಲಿದ್ದಾರೆ.      

error: Content is protected !!