ದಾವಣಗೆರೆ, ಜೂ.20- ತಾಲ್ಲೂಕಿನ ಗುಡಾಳು ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಸಿ.ರುದ್ರೇಶ್ ಅವರು ಮೊನ್ನೆ ನಡೆದ ಚುನಾವಣೆಯಲ್ಲಿ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಸತತ ನಿರ್ದೇಶಕರಾಗಿರುವ ರುದ್ರೇಶ್, 5ನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ.
ಗುಡಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರುದ್ರೇಶ್
![22 rudresh 21.06.2024 ಗುಡಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರುದ್ರೇಶ್](https://janathavani.com/wp-content/uploads/2024/06/22-rudresh-21.06.2024.jpg)