ಹೊಸಹಳ್ಳಿಯಲ್ಲಿ ಲಾರ್ವ ಸಮೀಕ್ಷೆ

ಮಲೇಬೆನ್ನೂರು, ಜೂ. 11 – ಬಿಳಸನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ಮುಂಜಾಗ್ರತ ಕ್ರಮವಾಗಿ ಲಾರ್ವ ಕ್ರಾಸ್ ಚೆಕ್ ನಡೆಸಲಾಯಿತು. ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮಣ್ಣ, ಬಿಳಸನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳಾದ ಡಿ.ಮಂಜುನಾಥ, ಅಕ್ಷಯಕುಮಾರ್, ಆಸ್ಮಾ, ಗಾಯಿತ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಮಂಜುಳ  ಇವರುಗಳು ಲಾರ್ವ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

error: Content is protected !!