ಜಿಲ್ಲೆಯಲ್ಲಿ ಛಲವಾದಿ ಸಭಾದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ದಾವಣಗೆರೆ, ಜೂ.11- ಛಲವಾದಿ ಮಹಾಸಭಾದಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ ಅಲ್ಲಿ ಶೇ.75 ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ.  ರೇವಣಸಿದ್ಧಪ್ಪ (ದಾವಣಗೆರೆ) 94804-99945, ಕೊಟ್ರಬಸಪ್ಪ (ಹರಿಹರ) 74830-07990, ನವೀನ್ (ಹೊನ್ನಾಳಿ) 97313-09439, ವೀರಸ್ವಾಮಿ (ಜಗಳೂರು) 98805-41645, ಧರಣೇಂದ್ರಪ್ಪ (ಚನ್ನಗಿರಿ) 91483-41599.

error: Content is protected !!