ಸುದ್ದಿ ಸಂಗ್ರಹಡಾ. ಈಶ್ವರಪ್ಪ ನಿಧನಕ್ಕೆ ರುದ್ರಮುನೀಶ್ವರ ಶೋಕJune 7, 2024June 7, 2024By Janathavani0 ದಾವಣಗೆರೆ, ಜೂ.6- ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಗರಸಭೆ ನಿವೃತ್ತ ನೌಕರ ರುದ್ರಮುನೇಶ್ವರ ಅವರು ಸಂತಾಪ ಸೂಚಿಸಿದ್ದಾರೆ. ದಾವಣಗೆರೆ