ನಗರದಲ್ಲಿ ಇಂದಿನಿಂದ ಎಸ್‌ಎಸ್‌ವೈ ತರಬೇತಿ

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿನ ಶ್ರೀ ಗಣಪತಿ ದೇವಸ್ಥಾನದಲ್ಲಿ ಸಿದ್ಧ ಸಮಾಧಿ ಯೋಗ ತರಗತಿಗಳು ಇಂದಿನಿಂದ  ಆರಂಭ ವಾಗಲಿವೆ ಎಂದು ರೇಣುಕಾ ಮಾತಾಜಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 9964675441, 9448667523.

error: Content is protected !!