ನಗರದ ಎಂಬಿಎ ಕಾಲೇಜಿನಲ್ಲಿಂದು ಪದವಿ ದಿನ

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ಕಾಲೇಜಿನ ವಾಣಿಜ್ಯ ಇಲಾಖೆ ವತಿಯಿಂದ ಕಾಲೇಜಿನ ಎಂಬಿಎ ಆಡಿಟೋರಿಯಂನಲ್ಲಿ 2ನೇ ಪದವಿ ದಿನವನ್ನು ಇಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ. 

ಅಧ್ಯಕ್ಷತೆ : ಡಾ. ಅಥಣಿ ಎಸ್.ವೀರಣ್ಣ, ಮುಖ್ಯ ಅತಿಥಿ : ನಿರಂಜನ ಶೀಲವಂತ, ಉಪಸ್ಥಿತಿ : ಡಾ. ಬಿ.ವೀರಪ್ಪ ಹಾಗೂ ಕಾಲೇಜಿನ ನಿರ್ದೇಶಕ ಡಾ. ಹೆಚ್.ವಿ.ಸ್ವಾಮಿ ತ್ರಿಭುವಾನಂದ.

error: Content is protected !!