ದಾವಣಗೆರೆ, ಏ. 1 – ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಪಶು ಆಸ್ಪತ್ರೆ ಅವರಣದಲ್ಲಿ ರೈತ ರಿಗೆ ಪಶುಸಂಗೋಪನಾ ಚಟುವಟಿ ಕೆಗಳ ತರಬೇತಿಯನ್ನು ನಾಳೆ ದಿನಾಂಕ 3 ಮತ್ತು 4 ರಂದು ಆಯೋಜಿಸಲಾಗಿದೆ. ತರಬೇತಿಯ ಅವಧಿಯಲ್ಲಿ ಪ್ರೋತ್ಸಾಹ ಧನ ಮತ್ತು ಭತ್ಯೆಗಳನ್ನು ನೀಡಲಾಗು ವುದಿಲ್ಲ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787.
December 22, 2024