ವಸಂತ ರಸ್ತೆಯಲ್ಲಿರುವ ಶ್ರೀ ವಿಠೋಬ ದೇವರ ದಿಂಡಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 5 ಗಂಟೆಯಿಂದ ಕಾಕಡಾರತಿ, ಸಂಜೆ 4 ರಿಂದ 5 ರವರೆಗೆ ನಾಮಜಪ, 5 ರಿಂದ 6 ರವರೆಗೆ ಪ್ರವಚನ, ಸಂಜೆ 6 ರಿಂದ 7 ರವರೆಗೆ ಹರಿಪಾಠ ಭಜನೆ ರಾತ್ರಿ 9 ರಿಂದ ಕೀರ್ತನೆ ನಡೆಯಲಿದ್ದು, ನಂತರ ಪಾಳಿ ಭಜನೆ, ಪಾವುಲ್ ಭಜನೆ, ಭಾರೂಡ್ ಅಖಂಡ ಜಾಗರಣೆ ಮತ್ತು ಸಿಟಿ ಭಾವಸಾರ ಮಹಿಳಾ ಭಜನಾ ಮಂಡಳಿ, ದಾವಣಗೆರೆ ಇವರಿಂದ ಸಂಗೀತ ಭಜನಾ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ನಡೆಸಲಾಗುವುದು.
ನಗರದಲ್ಲಿ ಇಂದು ಹರಿಪಾಠ ಭಜನೆ
